Amrutha Prem: ಮೊದಲ ಚಿತ್ರಕ್ಕೆ ಪ್ರೇಮ್​ ಪುತ್ರಿ ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ಅಚ್ಚರಿ ಪಡ್ತೀರಾ!

Thu, 01 Dec 2022-6:21 pm,

ಅಮೃತಾ ಪ್ರೇಮ್ ಟಗರು ಪಲ್ಯ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ.

ಡಾಲಿ ಧನಂಜಯ್​ ಅವರ ಬ್ಯಾನರ್‌ನಲ್ಲಿ ಟಗರು ಪಲ್ಯ ಸಿನಿಮಾ ನಿರ್ಮಾಣವಾಗುತ್ತಿದೆ.

ಅಮೃತಾ ಪ್ರೇಮ್ ನೋಡುವುದಕ್ಕೆ ಮಹಾಲಕ್ಷ್ಮಿ ಥರ ಇದ್ದಾರೆ ಅಂತ ಡಾಲಿ ಧನಂಜಯ್​ ಹಾಡಿ ಹೊಗಳಿದ್ದರು. 

ಫೋಟೋಶೂಟ್‌ನಲ್ಲಿ ಗೊಂಬೆಯಂತೆ ಕಾಣುತ್ತಿದ್ದಾರೆ ಅಮೃತಾ ಪ್ರೇಮ್‌.

ಮೊದಲ ಸಿನಿಮಾಗಾಗಿ ಅಮೃತಾ ಪ್ರೇಮ್ ಪಡೆಯುತ್ತಿರುವ ಸಂಭಾವನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಚೊಚ್ಚಲ ಸಿನಿಮಾದಲ್ಲಿಯೇ ನಾಯಕ ನಟಿಯಾಗುವ ಅವಕಾಶ ಪಡೆದಿರುವ ಅಮೃತಾ ಸಂಭಾವನೆ ಸುಮಾರು 10 ಲಕ್ಷ ರೂಪಾಯಿಯಂತೆ.

ಆದರೆ ಅಮೃತಾ ಅವರ ಸಂಭಾವನೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link