ಈ ರಾಶಿಗಳಿಗೆ ಜಾಕ್‌ಪಾಟ್, ಅಮೃತ ಸಿದ್ಧಿ ಯೋಗದಿಂದ ಉಕ್ಕಿ ಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು ಹಣೆಬರಹವೇ ಬದಲಾಗುತ್ತೆ !

Sun, 29 Sep 2024-8:23 am,

ಅಮೃತ ಸಿದ್ಧ ಯೋಗ ಕೆಲವು ರಾಶಿಯವರ ಹಣೆಬರಹವನ್ನೇ ಬದಲಿಸುತ್ತದೆ. ಆರ್ಥಿಕ ಲಾಭದ ಜೊತೆ ಪ್ರತಿ ಕೆಲಸದಲ್ಲೂ ಈ ರಾಶಿಯ ಜನರಿಗೆ ಯಶಸ್ಸು ಸಿದ್ಧಿಸುತ್ತದೆ. ಆ ಅದೃಷ್ಟ ರಾಶಿಗಳು ಯಾವವು ತಿಳಿಯೋಣ...

ವೃಷಭ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳು ದೂರವಾಗುತ್ತವೆ. ಆರ್ಥಿಕವಾಗಿ ತುಂಬಾ ಒಳ್ಳೆಯದು. 

ಸಿಂಹ ರಾಶಿಯವರ ವ್ಯಾಪಾರದಲ್ಲಿ ಉದ್ಭವಿಸುವ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬಹುದಿನ ಕನಸು ಈಗ ಈಡೇರಲಿದೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. 

ಕುಂಭ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಜೀವನದಲ್ಲಿ ತಮ್ಮ ಸಂತೋಷವನ್ನು ಹೆಚ್ಚಿಸುವುದಲ್ಲದೆ ವ್ಯಾಪಾರದಲ್ಲಿ ಧನಲಾಭವಾಗಲಿದೆ.

ಕರ್ಕಾಟಕ ರಾಶಿಯವರಿಗೂ ಬಹಳಷ್ಟು ಒಳ್ಳೆಯದನ್ನು ಮಾಡಲಿದೆ. ತೊಂದರೆಗಳು ದೂರವಾಗುತ್ತವೆ. ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. 

ಧನು ರಾಶಿಯವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.  ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಕುಟುಂಬ ಸದಸ್ಯರ ಬೆಂಬಲವೂ ಸಿಗುತ್ತದೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link