Amruthadhaare Kannada serial: ಅಮೃತಧಾರೆ ನಟಿ ಭೂಮಿಕಾ ನಿಜವಾದ ಪತಿ ಇವರೇ!! ಖ್ಯಾತ ನಟನ ಪತ್ನಿ ಈಕೆ!

Tue, 23 Apr 2024-6:26 pm,

ಮೂಲತಃ ಉತ್ತರ ಪ್ರದೇಶದವರಾಗಿದ್ದ ಛಾಯಾ ಸಿಂಗ್‌ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿಯೇ.. ಇವರು ರಜಪೂತ್‌ ಕುಟುಂಬಕ್ಕೆ ಸೇರಿದವಾರಾಗಿದ್ದಾರೆ.   

ನಟಿ ಛಾಯಾಸಿಂಗ್‌ ಅವರ ತಂದೆ ಗೋಪಾಲ್ ಸಿಂಗ್, ತಾಯಿ ಚಮನ್ ಲತಾ.. ಛಾಯಾ ಹಲವಾರು ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.  

ಕನ್ನಡ, ತೆಲುಗು, ಬಂಗಾಳಿ, ತಮಿಳು, ಮಲಯಾಳಂ ಹೀಗೆ ಸಾಕಷ್ಟು ಭಾಷೆಗಳಲ್ಲಿ ಗುರುತಿಸಿಕೊಂಡ ಇವರು ಹೆಚ್ಚು ಖ್ಯಾತಿ ಪಡೆದಿದ್ದು ತಮಿಳು ಮತ್ತು ಕನ್ನಡ ಚಿತ್ರರಂಗದಿಂದ..     

ನಟಿ ಸಿನಿಮಾಗಳಲ್ಲಿ ಮಾಥ್ರವಲ್ಲದೇ ಕಿರುತೆರೆವ ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ.. ಅಲ್ಲದೇ ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ..   

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸಿರೀಯಲ್‌ನಲ್ಲಿ ಭೂಮಿಕಾ ಪಾತ್ರದಲ್ಲಿ ಮಿಂಚುತ್ತಿರುವ ಛಾಯಾಸಿಂಗ್‌ ಪತಿ ಬೇರೆ ಯಾರೂ ಅಲ್ಲ ತಮಿಳು ನಟ ಕೃಷ್ಣ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link