Amulya Baby Shower: ನಟಿ ಅಮೂಲ್ಯ ಅದ್ದೂರಿ ಸೀಮಂತ ಶಾಸ್ತ್ರದ Photos ಇಲ್ಲಿವೆ ನೋಡಿ

Thu, 20 Jan 2022-9:08 pm,

ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಕೆಲ ತಿಂಗಳ ಹಿಂದಷ್ಟೇ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದರು. 

ಏಳು ತಿಂಗಳ ತುಂಬು ಗರ್ಭಿಣಿಯಾಗಿರುವ ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ ಶಾಸ್ತ್ರೋಸ್ತವಾಗಿ ನಡೆದಿದೆ.  ಸಮಾರಂಭದಲ್ಲಿ ಪುಷ್ಪಾಲಂಕಾರ ಎಲ್ಲರ ಚಿತ್ತ ಸೆಳೆಯುವಂತಿತ್ತು. 

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಮೂಲ್ಯ, 'ಚೆಲುವಿನ ಚಿತ್ತಾರ' ಚಿತ್ರದಲ್ಲಿ ಹೀರೋಯಿನ್​ ಆಗುವ ಮೂಲಕ ಸ್ಟಾರ್​ ನಟಿಯಾಗಿ ಮಿಂಚಿದರು.

2017ರಲ್ಲಿ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಸಪ್ತಪದಿ ತುಳಿದರು. ಈ ದಂಪತಿಗಳು ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link