Amulya Children: ಕರುನಾಡಿನ ಅವಳ ಜವಳಿ ಮುದ್ದು ಗೊಂಬೆಗಳಿಗೆ ಹುಟ್ಟು ಹಬ್ಬದ ಸಂಭ್ರಮ

Fri, 10 Mar 2023-11:13 am,

ಕನ್ನಡಿಗರ ಮನದಲ್ಲಿ ಅಚ್ಚುಳಿದಿರುವ ಅಮೂಲ್ಯ ಜಗದೀಶ್‌ ಎರಡು ಮುದ್ದಾದ ಗಂಡು  ಅವಳ ಜವಳಿ ಮಕ್ಕಳು

ಈ ಕ್ಯೂಟ್‌ ಗೊಂಬೆಗಳಿಗೆ ಅಥರ್ವ್ ಹಾಗೂ  ಅಧವ್ ಎಂದು ನಾಮಕರಣ ಮಾಡಲಾಗಿದೆ..  

ನಟಿ ಅಮೂಲ್ಯ ಮತ್ತು ಅವರ ಪತಿ ಆರ್ ಜಗದೀಶ್ ರವರು ಅವಳಿ ಮಕ್ಕಳೊಂದಿಗೆ..

2007 ರಲ್ಲಿ ಗಣೇಶ್ ಜೊತೆಗಿನ ಚೆಲುವಿನ ಚಿತ್ತಾರ ಚಿತ್ರದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು

ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮನಗೆದ್ದಿದ್ದರು. 

ಅಮ್ಮನಂತೆ  ಕ್ಯೂಟ್‌ ಆಗಿರುವ ಮಕ್ಕಳು

ZEENEWS TRENDING STORIES

By continuing to use the site, you agree to the use of cookies. You can find out more by Tapping this link