Actress Anasuya: ಕಡಲ ಕಿನಾರೆಯಲ್ಲಿ ಹಾಟ್ ಪೋಸ್ ನಲ್ಲಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ ಆ್ಯಂಕರ್..!
ತೆಲುಗಿನಲ್ಲಿ ನಟಿಯಾಗಿ, ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಅನಸೂಯಾ ಭಾರದ್ವಾಜ್, ಆಗಾಗ ತಮ್ಮ ಹಾಟ್ನೆಸ್ ಹೊರ ಹಾಕುತ್ತಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಬೆಡಗಿ
ಬೋಲ್ಡ್ ಪೋಟೋ ಹಂಚಿಕೊಂಡು ಪಡ್ಡೆಹೈಕ್ಳ ನಿದ್ದೆಗೆಡಿಸುತ್ತಿರುತ್ತಾರೆ
ಅನಸೂಯಾ ಅವರ ಫೋಟೋಗೆ ಅನೇಕರು ನೆಗೆಟಿವ್ ಕಮೆಂಟ್
ಮುದ್ದಾಗಿರುವ ಇವರು ತಮ್ಮ ನಗುವಿನಿಂದಲೇ ಎಲ್ಲರನ್ನು ಸೆಳೆದಿದ್ದಾರೆ
ಹೆಚ್ಚಿನವರು ಆಕೆಯ ಪೋಸ್‌ಗಿಂತ ಟ್ಯಾಟ್ಯೂ ಮೇಲೆ ಕಣ್ಣು ಹಾಕಿ ಅದೆನೆಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ