ತೆಳುವಾದ ಸೀರೆಯಲ್ಲಿ ಸೌಂದರ್ಯದ ಗಣಿ..! ಅನನ್ಯಾ ಫೋಟೋಸ್‌ ವೈರಲ್‌

Sun, 13 Aug 2023-3:55 pm,

ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಸುಂದರಿಯ ಫೋಟೋಗಳಲ್ಲಿ ಸಖತ್ತಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಅನನ್ಯಾ ಪಾಂಡೆ ಹಳದಿ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.   

ತೆಳುವಾದ ಹಳದಿ ಸೀರೆಯಲ್ಲಿ ಹಾಫ್ ಶೋಲ್ಡರ್ ಬ್ಲೌಸ್ ಧರಿಸಿ, ಪಡ್ಡೆ ಹೈಕ್ಳಿಗೆ ಹಾಟ್‌ ಟ್ರೀಟ್‌ ನೀಡಿದ್ದಾರೆ.  

ಕಳೆದ ಕೆಲವು ದಿನಗಳ ಹಿಂದೆ ಬಿಕಿನಿ ತೊಟ್ಟು ಹೈಪ್‌ ಕ್ರಿಯೆಟ್‌ ಮಾಡಿದ್ದ ಸುಂದರಿ ಸಧ್ಯ ಸೀರೆಯುಟ್ಟು ಪ್ಯಾನ್ಸ್‌ಗೆ ದರ್ಶನ ನೀಡಿದ್ದಾರೆ.  

ಅನನ್ಯಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಪ್‌ಡೇಟ್ ಪೋಸ್ಟ್‌ಗಳು ಮತ್ತು ಸ್ಟೋರಿಗಳ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.  

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸದ್ಯಕ್ಕೆ ಆದಿತ್ಯ ರಾಯ್ ಕಪೂರ್ ಜೊತೆ ಲವ್‌ನಲ್ಲಿದ್ದಾರೆ ಎಂಬ ವದಂತಿಗಳಿವೆ.  

ಸಧ್ಯ ನಟಿ ಆಯುಷ್ಮಾನ್ ಖುರಾನಾ ಅವರ ಮುಂಬರುವ ಚಿತ್ರ ಡ್ರೀಮ್‌ಗರ್ಲ್ 2 ಕಾಣಿಸಿಕೊಳ್ಳಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link