ಬೀಚ್‌ನಲ್ಲಿ ʼಲೈಗರ್‌ʼ ಬೆಡಗಿಯ ಅಂದದ ದರ್ಬಾರ್‌..! ಅನನ್ಯ ಪಾಂಡೆ ಫೋಟೋಸ್‌ ವೈರಲ್‌

Sat, 22 Jul 2023-7:16 pm,

ಅನನ್ಯಾ ಪಾಂಡೆ ಲೈಗರ್‌ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಸುಂದರಿ.  

ಸದ್ಯ ಐಬಿಜಾದಲ್ಲಿರುವ ಸುಂದರಿ ಫ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

ಬಿಕಿನಿತೊಟ್ಟು ಸಮುದ್ರ ತೀರದಲ್ಲಿ ಕುಳಿತು ಎಳ ನೀರು ಕುಡಿಯುತ್ತಿರುವ ದೃಶ್ಯ ಚಿತ್ರಗಳಲ್ಲಿವೆ.  

ತಿಳು ನೀಲಿ ಬಣ್ಣದ ಬಿಕಿನಿ ತೊಟ್ಟಿರುವ ಸುಂದರಿಯ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.  

ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಅನನ್ಯಾ ಫ್ಯಾನ್ಸ್‌ ಲವ್‌ ತೋರುತ್ತಿದ್ದಾರೆ.  

ಸದ್ಯ ಅನನ್ಯಾ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ 'ಡ್ರೀಮ್ ಗಲ್ 2' ಚಿತ್ರ ಆಗಸ್ಟ್ 25 ರಂದು ತೆರೆಗೆ ಬರಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link