43ರ ವಯಸ್ಸಲ್ಲೂ ಸ್ವೀಟ್‌ 16 ಸೌಂದರ್ಯ..! ಅದೇಷ್ಟು ಹುಡ್ಗಿರು ಈಕೆಯನ್ನ ನೋಡಿ ಹೊಟ್ಟೆ ಉರ್ಕೋತಾರೊ..

Sat, 13 Jul 2024-4:18 pm,

ನಿರೂಪಣೆ ಮೂಲಕ ತೆಲುಗು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ಆಂಕರ್ ಅನಸೂಯಾ. ಟಿವಿ ಆಂಕರ್‌ ಆಗಿ ವೃತ್ತಿಜೀವನ ಪ್ರಾರಂಭಿಸಿದ ಈ ಚೆಲುವೆ, ಸಧ್ಯ ಬಿಗ್‌ ಸ್ಕ್ರೀನ್‌ ಮೇಲೆ ಮಿಂಚುತ್ತಿದ್ದಾರೆ.. ಪುಷ್ಪಾ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ..  

ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಿರುವ ಅನಸೂಯಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಆಗಾಗ ಮಾಡರ್ನ್ ಮತ್ತು ಸಾರಿ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ಚೆಲುವೆ, ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಸಖತ್‌ ವೈರಲ್ ಆಗುತ್ತಿವೆ.  

ಅನಸೂಯಾ ಸೀರೆಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ನಟಿಯ ಅಂದವನ್ನು ನೋಡಿದ ನೆಟ್ಟಿಗರು, ಸಖತ್ತಾಗಿ ಕಾಣುತ್ತಿದ್ದೀರಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.. ಅಲ್ಲದೆ, ಹಾರ್ಟ್‌ ಮತ್ತು ಪೈರ್‌ ಇಮೋಜಿ ಹಂಚಿಕೊಳ್ಳುತ್ತಿದ್ದಾರೆ..   

ಅನಸೂಯಾ 18 ವರ್ಷದವನಿದ್ದಾಗ ಎನ್‌ಟಿಆರ್‌ನ ನಾಗ ಸಿನಿಮಾದ ಸಮಯದಲ್ಲಿ ತೆರೆಮೇಲೆ ಕಾಣಿಸಿಕೊಂಡು ಕೆಲವು ವರ್ಷಗಳ ಕಾಲ ಸುದ್ದಿ ವಾಚಕಿಯಾಗಿ ಕಾರ್ಯನಿರ್ವಹಿಸಿದ್ದರು.. ನಂತರ ಜಬರ್ದಸ್ತ್‌ನ ಆ್ಯಂಕರ್ ಆಗಿ ಎಲ್ಲರಿಗೂ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದರು.  

ಆಂಕರ್ ಅನಸೂಯಾ ಜಬರ್ದಸ್ತ್ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ಈ ಶೋ ಮೂಲಕ ಫುಲ್ ಪಾಪ್ಯುಲರ್ ಆದರು. ಅನಸೂಯಾ ನಿಧಾನವಾಗಿ ಬೆಳ್ಳಿತೆರೆಯತ್ತ ಪಯಣ ಆರಂಭಿಸಿ ಟಿವಿ ಶೋಗಳಿಗೆ ವಿದಾಯ ಹೇಳಿದರು.  

ಸದ್ಯ ಅನಸೂಯಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದಿರು ನಟಿಸುತ್ತಿದ್ದಾರೆ.. ಇದಲ್ಲದೇ ಅನಸೂಯಾ ಹಲವು ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಜಬರ್ದಸ್ತ್ ಭಾಮಾ ಕಾಲ್ ಶೀಟ್ ಗಾಗಿ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ.  

ಇತ್ತೀಚೆಗೆ ಅವರು ಪೆಡಕಾಪು 1 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಒಳ್ಳೆ ನಿರೀಕ್ಷೆಗಳನ್ನು ಹೊತ್ತು ಬಂದ ಈ ಸಿನಿಮಾ ಎಲ್ಲೂ ಇಂಪ್ರೆಸ್ ಮಾಡುವಲ್ಲಿ ವಿಫಲವಾಯಿತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link