ʼಪುಷ್ಪಾʼ ಲೇಡಿ ವಿಲನ್‌ ಸೀರೆಯ ಸೊಗಸಿಗೆ ಪಡ್ಡೆ ಹೈಕ್ಳು ಫಿದಾ..! ಫೋಟೋಸ್‌ ಇಲ್ಲಿವೆ

Fri, 22 Sep 2023-10:07 pm,

ತೆಲುಗು ಕಿರುತೆರೆಯ ಟಾಪ್‌ ಆ್ಯಂಕರ್‌ಗಳ ಪಟ್ಟಿಯಲ್ಲಿ ಅನಸೂಯಾ ಕೂಡ ಒಬ್ಬರು.   

ಆ್ಯಂಕರ್‌ ಅನಸೂಯಾ ರಂಗಸ್ಥಳ ಸಿನಿಮಾದಿಂದ ಹೆಚ್ಚು ಜನಪ್ರಿಯತೆ ಗಳಿಸಿದರು.   

 ನಟಿ ಅನಸುಯಾ ಪುಷ್ಪಾ ಸಿನಿಮಾದಲ್ಲಿ ವಿಲನ್‌ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡು ಕ್ರೇಜ್‌ ಗಿಟ್ಟಿಸಿಕೊಂಡರು.  

ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂನಲ್ಲಿಯೂ ಅನಸೂಯಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.   

ಅನಸೂಯಾ ಸೌಂದರ್ಯ ಮತ್ತು ಅಭಿನಯಕ್ಕೆ ಸಾಕಷ್ಟು ಜನ ಫ್ಯಾನ್ಸ್‌ ಇದ್ದಾರೆ.   

ಇತ್ತೀಚಿಗೆ ಅನಸೂಯಾ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದು, ಫೋಟೋಸ್‌ ಸಖತ್‌ ವೈರಲ್‌ ಆಗಿವೆ.  

ಸೀರೆಯಲ್ಲಿ ಸೊಂಟದ ದರ್ಶನ ಮಾಡಿಸಿರುವ ನಟಿಯ ಅಂದಕ್ಕೆ ನೆಟ್ಟಿಗರಿಗೆ ಫಿದಾ ಆಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link