ʼಪುಷ್ಪಾʼ ಲೇಡಿ ವಿಲನ್ ಅನಸುಯಾ ಬೊಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ..! ಫೋಟೋಸ್ ಇಲ್ಲಿವೆ
ಅನಸೂಯಾ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ.
ಆ್ಯಂಕರ್ ಆಗಿ ಕೆರಿಯರ್ ಶುರುಮಾಡಿದ ಅನಸೂಯಾ ಸಧ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ತೆಲುಗು, ತಮಿಳು, ಮಲಯಾಳಂ ಸಿನಿನಿಮಾಗಳಲ್ಲಿ ಅನಸೂಯ ನಟಿಸುತ್ತಿದ್ದಾರೆ.
ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡ ಅನಸುಯಾ, ಪುಷ್ಪಾ ಮತ್ತು ರಂಗಸ್ಥಳ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು.
ಗ್ಲೋಬಲ್ ಸ್ಟಾರ್ ರಾಮ್‌ಚರಣ್ ನಟನೆಯೆ ರಂಗಸ್ಥಳ ಸಿನಿಮಾದಲ್ಲಿ ರಂಗಮ್ಮತ್ತೆ ಎಂಬ ಪಾತ್ರವನ್ನು ನಿರ್ವಹಿಸಿದ್ದರು.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಅನಸೂಯಾ ಕ್ರೇಜಿ ಪ್ರಾಜೆಕ್ಟ್‌ಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ.
ಇದೀಗ ಬೀಚ್‌ನಲ್ಲಿ ಶಾರ್ಟ್ ಡ್ರೆಸ್‌ನಲ್ಲಿ ಇರುವ ಫೋಟೋಗಳ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ.
ನಟಿ ಅನಸೂಯ ಭಾರಧ್ವಜ್ ಫೋಟೋಸ್
ನಟಿ ಅನಸೂಯ ಭಾರಧ್ವಜ್ ಫೋಟೋಸ್