ವಯಸ್ಸಾದಂತೆ ಹೆಚ್ಚುತ್ತಲೇ ಇದೆ ಅನಸೂಯಾ ಸೌಂದರ್ಯ ವೈಭವ..!

Wed, 22 Nov 2023-10:12 pm,

ಮೊದಲು ತೆಲುಗು ಜಬರ್ದಸ್ತ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಅನಸೂಯಾ ಕಾರ್ಯನಿರ್ವಹಿಸುತ್ತಿದ್ದರು. ನಂತರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು.  

ರಂಗಸ್ಥಳ ಸಿನಿಮಾದಲ್ಲಿ ರಂಗಮ್ಮತ್ತ ಪವರ್ ಫುಲ್ ಪಾತ್ರದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು.  

ಅನಸೂಯಾ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.    

ಸಧ್ಯ ಅನಸೂಯಾ ಕಪ್ಪು ಸೀರೆಯುಟ್ಟ ಫೋಟೋಗಳು ನಿಜಕ್ಕೂ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿವೆ.  

ಅನಸೂಯಾಳನ್ನು ಈ ಸೀರೆಯಲ್ಲಿ ನೋಡಿದ ನೆಟ್ಟಿಗರು ಸೂಪರ್‌ ಅಂತ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

ನಟಿ ಅನಸೂಯಾ ಭಾರದ್ವಾಜ್‌ ಫೋಟೋಗಳು

ನಟಿ ಅನಸೂಯಾ ಭಾರದ್ವಾಜ್‌ ಫೋಟೋಗಳು

ನಟಿ ಅನಸೂಯಾ ಭಾರದ್ವಾಜ್‌ ಫೋಟೋಗಳು

ನಟಿ ಅನಸೂಯಾ ಭಾರದ್ವಾಜ್‌ ಫೋಟೋಗಳು

ನಟಿ ಅನಸೂಯಾ ಭಾರದ್ವಾಜ್‌ ಫೋಟೋಗಳು

ZEENEWS TRENDING STORIES

By continuing to use the site, you agree to the use of cookies. You can find out more by Tapping this link