Anchor Anushree: ಗುಟ್ಟಾಗಿ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಖ್ಯಾತ ನಟನನ್ನು ವರಿಸಿದ ನಿರೂಪಕಿ!

Sun, 10 Nov 2024-8:11 am,

ಅಚ್ಚಕನ್ನಡದಲ್ಲಿ ಸ್ವಚ್ಚವಾಗಿ ಮಾತನಾಡುತ್ತಾ ಕನ್ನಡಿಗರ ಮನದಲ್ಲಿ ಅಚ್ಚಳಿಯಲಾಗದ ಛಾಪು ಮೂಡಿಸಿರುವ ಅನುಶ್ರೀ ಅವರಿಗೆ ಸಿನಿಮಾ ಸ್ಟಾರ್‌ಗಳಷ್ಟೇ ಕ್ರೇಜ್‌ ಇದೆ ಎಂದರೇ ತಪ್ಪಾಗುವುದಿಲ್ಲ.. ಇವರು ತೆರೆಮೇಲೆ ಬಂದ್ರೆ ಟಿವಿ ಬಿಟ್ಟು ಅಲ್ಲಾಡದೇ ಇರೋವಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ ಈ ಮಂಗಳೂರು ಚೆಲುವೆ..    

ನಗು ಮೊಗದಿಂದಲೇ ಜನಮನದಲ್ಲಿ ಉಳಿದ ಅನುಶ್ರೀ ಅವರಿಗೆ ಇನ್ನೂ ಯಾಕೆ ಮದುವೆಯಾಗಿಲ್ಲ ಅನ್ನೋದು ಅವರ ಫ್ಯಾನ್ಸ್‌ಗೆ ಕಾಡುತ್ತಿರುವ ಪ್ರಶ್ನೆಯಾಗಿತ್ತು.. ಆದರೆ ಇದೀಗ ಕನ್ನಡದ ಖ್ಯಾತ ನಟನೊಂದಿಗೆ ಅನುಶ್ರೀ ಮದುವೆಯೇ ಆಗಿಬಿಟ್ಟಿದೆ..    

ಆಂಕರಿಂಗ್‌ನಲ್ಲಿ ಟಾಪ್‌ 1ರಲ್ಲಿ ಇರೋ ಅನುಶ್ರೀ ಯಾವುದೇ ರಿಯಾಲಿಟಿ ಶೋ, ಆಡಿಯೋ ಲಾಂಚ್‌, ಹೀಗೆ ಹಲವಾರು ಕಾರ್ಯಕ್ರಮಗಳು ಅವರ ನಿರೂಪಣೆ ಇಲ್ಲದೇ ಅಪೂರ್ಣ.. ಇವರು ಈ ಆಂಕರಿಂಗ್‌ಗೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ.. ಆದರೆ ಇದೇ ವೇಳೆ ಅನುಶ್ರೀ ಮದುವೆ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ..    

ಹೌದು ನಂಬರ್‌ ಒನ್‌ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅನುಶ್ರೀ ಅವರನ್ನು ಕನ್ನಡದ ಸ್ಟಾರ್‌ ನಟರೊಬ್ಬರು ವೇದಿಕೆ ಮೇಲೆಯೇ ಮದುವೆಯಾಗಿದ್ದಾರೆ.. ಆ ವಿಡಿಯೋ ಸಹ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಹಾಗಾದ್ರೆ ಈ ಮಂಗಳೂರು ಚೆಲುವೆಯನ್ನು ಮದುವೆಯಾದ ನಟ ಯಾರು? ಅಂತೀರಾ ಮುಂದೆ ಓದಿ..     

ಆತ ಬೇರಾರೂ ಅಲ್ಲ... ಕನ್ನಡದ ಖ್ಯಾತ ನಟ ಶರಣ್..‌ ಇವರೊಂದಿಗೆಯೇ ಅನುಶ್ರೀ ಅವರಿಗೆ ಮದುವೆಯಾಗಿದೆ.. ಆದರೆ ಇದು ನೀವಂದುಕೊಂಡಂತ ನಿಜವಾದ ಮದುವೆ ಅಲ್ಲ.. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ನಡೆದ ಕಾಮಿಡಿ ಮದುವೆ ಇದಾಗಿದೆ..    

ವಾಸ್ತವವಾಗಿ ಸ್ಟಾರ್‌ ನಟ ಶರಣ್‌ ಕಾಮಿಡಿ ಕಿಲಾಡಿಗಳು ವೇದಿಕೆಗೆ ಸ್ಪೇಷಲ್‌ ಗೆಸ್ಟ್‌ ಆಗಿ ಎಂಟ್ರಿ ಕೊಟ್ಡಿದ್ದರು.. ಆ ವೇಳೆ ನಟಟನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.. ಇದೇ ಸಂದರ್ಭದಲ್ಲಿ ಆಂಕರ್‌ ಅನುಶ್ರೀಗೆ ಕೂಡ ಹಾರ ಹಾಕಿ ನಟ ಶರಣ್‌ ಅವರೊಂದಿಗೆ ಅನುಶ್ರೀ ಮದುವೆ ನಡೆದೇ ಹೋಯ್ತು ಎಂದು ಕುರಿ ಪ್ರತಾಪ್‌ ಘೋಷಣೆ ಮಾಡಿದ್ದಾರೆ.. ಆ ಅನುಶ್ರೀ ಸಹ  ಈ ಮದುವೆಗೆ ಒಪ್ಪಿಕೊಂಡಿದ್ದಾರೆ.. ಸದ್ಯ ಆ ವಿಡಿಯೋ ಸದ್ದು ಮಾಡುತ್ತಿದೆ..     

 ಇನ್ನು ಅನುಶ್ರೀ ನಿಜವಾದ ಮದುವೆ ಬಗ್ಗೆ ಮಾತನಾಡುವುದಾದರೇ ಅವರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.. ಈ ಜನಪ್ರಿಯ ನಿರೂಪಕಿ ಯಾರನ್ನು? ಯಾವಾಗ ಮದುವೆಯಾಗುತ್ತಾರೋ ಎನ್ನುವುದನ್ನು ನಾವು ಕಾದು ನೋಡಲೇಬೇಕಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link