Anika Surendran: ಬೋಲ್ಡ್‌ ಟ್ರೇಡಿಷನಲ್‌ ಲುಕ್ನಲ್ಲಿ ಮಿಂಚಿದ ಓ ನನ್ನ ಕಣ್ಣೆ... ಹಾಡಿನ ಬೆಡಗಿ ಅನಿಕಾ ಸುರೇಂದ್ರನ್

Mon, 24 Jul 2023-6:12 pm,

 ಬೋಲ್ಡ್‌ ಟ್ರೇಡಿಷನಲ್‌ ಲುಕ್ನಲ್ಲಿ ಮಿಂಚಿದ  ಓ ನನ್ನ ಕಣ್ಣೆ... ಹಾಡಿನ ಬೆಡಗಿ ಅನಿಕಾ ಸುರೇಂದ್ರನ್

ಜಗಮಲ್ಲ ಸಿನಿಮಾ ಮೂಲಕ ಮನ ಗೆದ್ದ  ಮಗಳ ಪಾತ್ರ  ಓ ನನ್ನ ಕಣ್ಣೆ ಎಮೋಷನಲ್‌ ಸಾಂಗ್‌ ಮೂಲಕ ಮನಗೆದ್ದ ನಟಿ ಅನಿಕಾ ಸುರೇಂದ್ರನ್. 

ವಯಸ್ಸಿನಲ್ಲಿ ಕಿರಿಯಳು ಆಗಿದ್ದರೂ, ಭಾರಿ ಬೇಡಿಕೆ ಕೇಳಿ ಬರುತ್ತಿದೆ. 

 ಇದೀಗ ನಟಿ ಬೋಲ್ಡ್‌ ಟ್ರೇಡಿಷನಲ್‌ ಲುಕ್ನಲ್ಲಿ ಫೋಟೋ ಶೂಟ್‌ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

ಟ್ರೇಡಿಷನಲ್‌ ಲುಕ್ ಗೆ ಫ್ಯಾನ್ಸ್‌ ಫಿದ ಆಗಿದ್ದಾರೆ

 ಅನಿಕಾ ಸುರೇಂದ್ರನ್ ಬೋಲ್ಡ್‌  ಕಂಡು ನೆಟ್ಟಿಗರು ಗರಂ ಆಗಿದ್ದಾರೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link