PHOTOS: ಚಿಕ್ಕಪ್ಪ ಅನಿಲ್ ಕಪೂರ್ ಜೊತೆ ಜಾಹ್ನವಿ ರಾಂಪ್ ವಾಕ್
ಅನಿಲ್ ಕಪೂರ್ ಮತ್ತು ಜಾಹ್ನವಿ ಕಪೂರ್ ರಾಂಪ್ ವಾಕ್ ಮಾಡಿದಾಗ ರಣವೀರ್ ಸಿಂಗ್ ರಾಂಪ್ ನಲ್ಲಿ ಬಂದು ಅನಿಲ್ ಕಪೂರ್ ಅವರನ್ನು ಸ್ವಾಗತಿಸಿದರು.
ರಾಂಪ್ ವಾಕ್ ಬಳಿಕ ಅನಿಲ್ ಕಪೂರ್, ರಣವೀರ್ ಸಿಂಗ್ ಮಸ್ತ್ ಡಾನ್ಸ್ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅನಿಲ್ ಕಪೂರ್, ರಣವೀರ್ ಸಿಂಗ್ ಡಾನ್ಸ್ ಮಾಡಿದ ವಿಡಿಯೋ ಈಗ Instagram ನಲ್ಲಿ ವೈರಲ್ ಆಗಿದೆ.