ಈ ಪೋಟೋದಲ್ಲಿರುವ ಮಗು ಯಾರು ಗೊತ್ತಾ? ಸದ್ಯ ಸೌತ್‌ ಸಿನಿಚಿತ್ರರಂಗದ ಟಾಪ್ ಸ್ಟಾರ್‌ ಈತ

Sat, 16 Dec 2023-3:16 pm,

ಸೋಷಿಯಲ್‌ ಮಿಡಿಯಾದಲ್ಲಿ ಇತ್ತೀಚೆಗೆ ಸೆಲಿಬ್ರಿಟಿಗಳ ಬಾಲ್ಯದ ಪೋಟೋಗಳು ವೈರಲ್‌ ಆಗುತ್ತಿವೆ..   

ಇದೀಗ ಸೌತ್‌ ಸಿನಿರಂಗದ ಜನಪ್ರಿಯ ಸೆಲಬ್ರಿಟಿಯ ಪೋಟೋಗಳು ವೈರಲ್‌ ಆಗಿವೆ..  

ಹಾಗಾದರೆ ಈ ಪೋಟೋದಲ್ಲಿರುವ ಮಗು ಯಾರಿರಬಹುದು ಹೇಳಿ?  

ಇವರು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ ಮತ್ತು ಈಗ ಹೆಚ್ಚು ಬೇಡಿಕೆಯಲ್ಲಿದ್ದಾರೆ.  

10ನೇ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಆರಂಭಿಸಿದ ಈ ವ್ಯಕ್ತಿ ಸದ್ಯದ ಟಾಪ್ ಸೆನ್ಸೇಷನ್ ಎಂದೇ ಹೇಳಬಹುದು.   

ಅವರು ಬೇರೆ ಯಾರೂ ಅಲ್ಲ "ವೈ ದಿಸ್ ಕೊಲವೆರಿ ಡಿ" ಸಾಂಗ್‌ ಕ್ರಿಯೆಟರ್‌ ಅನಿರುದ್ಧ್ ರವಿಚಂದ್ರನ್ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link