ತೆರೆದ ಬೆನ್ನು ತೋರಿಸಿದ Bigg Boss ಬ್ಯೂಟಿ.. ಫೋಟೋ ಸಖತ್‌ ವೈರಲ್!

Sun, 11 Feb 2024-11:52 am,

ಅಂಕಿತಾ ಲೋಖಂಡೆ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಹಾಟ್‌ ಪೋಸ್‌ ನೀಡಿದ್ದಾರೆ.

ಅಂಕಿತಾ ಲೋಖಂಡೆ ಮತ್ತೊಮ್ಮೆ ಗ್ಲಾಮರಸ್ ಫೋಟೋಶೂಟ್ ಮಾಡಿದ್ದು, ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಫೋಟೋಗಳಲ್ಲಿ ಅಂಕಿತಾ ಲೋಖಂಡೆ ನೀಲಿ ಬಣ್ಣದ ಬ್ಯಾಕ್‌ಲೆಸ್ ಸ್ಯಾಟಿನ್ ಡ್ರೆಸ್ ಧರಿಸಿದ್ದಾರೆ.

ಈ ಬ್ಯಾಕ್‌ಲೆಸ್ ಡ್ರೆಸ್‌ನೊಂದಿಗೆ ಸಖತ್‌ ಬ್ಯೂಟಿಫುಲ್‌ ಆಗಿ ಕಾಣುತ್ತಿದ್ದಾರೆ.  

ಸ್ಟೈಲಿಶ್ ಕಿವಿಯೋಲೆಗಳು ಮತ್ತು ಹೈ ಹೀಲ್ಸ್‌ ಧರಿಸಿದ್ದು, ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.

ಅಂಕಿತಾ ಲೋಖಂಡೆ ಅವರ ಈ ಫೋಟೋಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link