ಬಿಕಿನಿ ತುಟ್ಟು ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ..ಈಕೆಯ ವಯಸ್ಸೆಷ್ಟು ಗೆಸ್ ಮಾಡಿ
ಸಿನಿಮಾಗಳಲ್ಲಿ ನಟಿಸಲು ಹಲವಾರು ವರ್ಷಗಳ ತಪಸ್ಸು ಮಾಡಬೇಕಾಗುತ್ತದೆ. ಅದರಲ್ಲೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅಂದರೆ ಅದೆಷ್ಟೋ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸಿಕ್ಕ ಅವಕಾಶವನ್ನು ಸದುಉಪಯೋಗ ಪಡೆಸಿಕೊಂಡು 16 ರ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟಿ ಈಕೆ.
‘ಮನ್ಮಥಡು’ ಚಿತ್ರದ ಮೂಲಕ ಸಿನಿಮಾಗೆ ಕಾಲಿಟ್ಟ ನಟಿ ತನ್ನ ಒಂದು ಡೈಲಾಗ್‌ನಿಂದ ಫೇಮಸ್ ಆಗಿ ಸಾಲು ಸಾಲು ಅವಖಾಶಗಳನ್ನು ಗಿಟ್ಟಿಸಿಕೊಂಡರು. ನಂತರ ಈ ನಟಿ ಪ್ರಭಾಸ್ ಜೊತೆಗೂ ಕೂಡ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಿದರು.
ಅಷ್ಟಕ್ಕೂ ಈ ನಟಿ ಬೇರೆ ಯಾರೂ ಅಲ್ಲ, ಅಂಶು ಅಂಬಾನಿ. ಈ ನಟಿ ಪ್ರಭಾಸ್ ಅವರೊಂದಿಗೆ ಮಾಡಿದ ಮೊದಲ ಚಿತ್ರ ʻಮನ್ಮಥುಡುʼ ಈ ಚಿತ್ರದಲ್ಲಿ ನಟಿಗೆ ಇದ್ದದ್ದು ಕೇವಲ 25 ನಿಮಿಷಗಳ ಸ್ಕ್ರೀನ್ ಅಪಿಯರೆನ್ಸ್ ಆದರೂ ನಟಿ ಸಿಕ್ಕಾ ಪಟ್ಟೆ ಹಿಟ್ ಆಗಿದ್ದರು.
ಈ ಸಿನಿಮಾ ಹಿಟ್ ಆದ ನಂತರ ಅವರು ಮಾಡಿದ ಮತ್ತೊಂದು ಸಿನಿಮಾ ರಾಘವೇಂದ್ರ. ಈ ಸಿನಿಮಾ ಹಿಟ್ ಆಗಿಲ್ಲವಾದರೂ, ನಟಿಯ ಸೌಂದರ್ಯಕ್ಕೆ ಹುಡುಗರು ಹೃದಯ ಬಿಸಾಡಿದ್ದರು.
ಅವಕಾಶಗಳು ಸಿಗದೆ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಈಗ ಇನ್ಸ್ಟಾಗ್ರಾಂನಲ್ಲಿ ಹಾಟ್ ಫೋಟೊಸ್ ಹಂಚಿಕೊಂಡಿರುವುದನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿ ಸಿನಿಮಾಗೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಸಂತಸ ಹೊರ ಹಾಕುತ್ತಿದ್ದಾರೆ.