Anupama Gowda : 100 ಡೇ ಸಾರಿ ಚಾಲೆಂಜ್, ಸೀರೆಯಲ್ಲಿ ನಾನು ಅಂದ್ರೆ ನಂಗಿಷ್ಟ ಎಂದ ಅನು

Thu, 02 May 2024-10:14 pm,

100 ಡೇ ಸಾರಿ ಚಾಲೆಂಜ್ ಮಾಡುತ್ತಿರುವ ಅನುಪಮಾ ಸೀರೆಯಲ್ಲಿ ನಾನಂದ್ರೆ ನಂಗಿಷ್ಟ ಎಂದ ನಟಿ 

13ನೇ ದಿನದ ಸಾರಿ ಚಾಲೆಂಜ್ ನಲ್ಲಿ ಅನುಪಮಾ ಗೌಡ 

ಅನುಪಮಾ ಗೌಡ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವರು, ಈ ಫೋಟೋಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 ಬಿಗ್‌ಬಾಸ್‌ ಸೀಸನ್‌ 5 ಹಾಗೂ ಬಿಗ್‌ಬಾಸ್‌ ಸೀಸನ್‌ 9 ರಲ್ಲಿಯೂ ಕೂಡ ಕಾಣಿಸಕೊಂಡು ಜನಮನ ಗೆದ್ದಿದ್ದಾರೆ.

ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಸದ್ಯ ಹಲವಾರು ಟಿವಿ ಶೋಗಳ ನಿರೂಪಕಿಯಾಗಿ ಬ್ಯುಸಿಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link