Anupama Gowda: ನೇರಳೇ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಅನುಪಮಾ!
ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ನೇರಳೇ ಬಣ್ಣದ ಸೀರೆ ವಿತ್ ಸಿಲ್ವರ್ ಬಾರ್ಡರ್ ಡಿಸೈನ್ ಉಟ್ಟುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ.
ನಟಿ ಅನುಪಮಾ ಗೌಡ ನೇರಳೆ ಬಣ್ಣದ ಸೀರೆಯಲ್ಲಿ ಫೋಟೋಗೆ ಡಿಫರೆಂಟ್ ಡಿಫರೆಂಟ್ ಆಗಿ ಪೋಸ್‌ಗಳನ್ನು ನೀಡಿ ಗಮನ ಸೆಳೆದಿದ್ದಾರೆ.
ಅನುಪಮಾ ಗೌಡ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವರು, ಈ ಫೋಟೋಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅನುಪಮಾ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾವಿರಾರು ಲೈಕ್ಸ್ ಹಾಗೂ ಬಗೆ ಬಗೆಯ ಕಮೆಂಟ್‌ಗಳ ಮಳೆಯನ್ನೇ ಸುರಿಸಿದ್ದಾರೆ.
ನಿರೂಪಕಿ ಅನುಪಮಾ ಫೋಟೋಗಳಿಗೆ ಫ್ಯಾನ್ಸ್ ಹೊಗಳಲು ಪದಗಳೇ ಸಾಲವು, ಸೋ ಕ್ಯೂಟ್, ಬರ್ತಾ ಬರ್ತಾ ವಯಸ್ಸು ಕಮ್ಮಿ ಆಗ್ತಾ ಇದೆ, ನಗು ಚೆಂದ, ಪರ್ಪಲ್ ಬ್ಯೂಟಿ, ಸುಂದ್ರಿ, ಅನು ಬ್ಯೂಟಿ, ಸ್ಯಾರಿಯಲ್ಲಿ ನೀವು ಅದ್ಭುತವಾಗಿ ಕಾಣುತ್ತೀರಿ ಎಂದೆಲ್ಲಾ ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ.
ನಟಿ ಅನುಪಮಾ ಅಣ್ಣ ತಂಗಿ, ಅಕ್ಕ ಸೀರಿಯಲ್‌ಗಳ ಮೂಲಕ ಮಾತ್ರ ಜನಪ್ರಿಯತೆ ಪಡೆಯದೆ, ಹಳ್ಳಿ ದುನಿಯಾ, ಬಿಗ್‌ಬಾಸ್ ಸೀಸನ್ 5 ಹಾಗೂ ಬಿಗ್‌ಬಾಸ್ ಸೀಸನ್ 9 ರಲ್ಲಿಯೂ ಕೂಡ ಕಾಣಿಸಕೊಂಡು ಜನಮನ ಗೆದ್ದಿದ್ದಾರೆ.
ನಟಿ ಅನುಪಮಾ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲಿಯೂ ಮೂಡಿಮಾಡಿದ್ದು, ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಸದ್ಯ ಹಲವಾರು ಟಿವಿ ಶೋಗಳ ನಿರೂಪಕಿಯಾಗಿ ಬ್ಯುಸಿಯಾಗಿದ್ದಾರೆ.