Anupama Parameshwaran: ಕಣ್ಮನ ಸೆಳೆಯುತಿದೆ ಟಿಲ್ಲು ಸ್ಕ್ವೇರ್ ಬ್ಯೂಟಿಯ ಟ್ರೆಡಿಷನಲ್ ಲುಕ್..ಪೋಟೋಸ್‌ ನೋಡಿ

Fri, 27 Oct 2023-8:54 pm,

ಮಲಯಾಳಿ ಹುಡುಗಿಯಾಗಿದ್ದರೂ ಅನುಪಮಾ ಅಚ್ಚ ತೆಲುಗು ನಟಿಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.   

ನಟಿ ಅನುಪಮಾ ಕಾರ್ತಿಕೇಯ 2 ಸಿನಿಮಾದ ಮೂಲಕ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಪಡೆದರು.   

ಇತ್ತೀಚೆಗೆ ಅನುಪಮಾ ತಮ್ಮ ಟ್ರೆಡಿಷನಲ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

ವಿಶಿಷ್ಟವಾದ ಮಾಡರ್ನ್ ಡ್ರೆಸ್‌ಗಳಲ್ಲಿ ಈ ಕರ್ಲಿಬ್ಯೂಟಿ ಮಿಂಚುವುದನ್ನು ನಾವು ನೋಡುತ್ತಲೇ ಇರುತ್ತೇವೆ.   

ಆದರೆ ಸದ್ಯ ನಟಿ ಅನುಪಮಾ ನೇರಳೆ ಬಣ್ಣದ ಸೀರೆಯಲ್ಲಿ ಕಿಚ್ಚಿಬ್ಬಿಸುವ ಲುಕ್‌ ನೀಡಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.  

ಆ ಪೋಟೋಗಳಿಗೆ ಸೀರೆಯಲ್ಲಿ ಆಯಸ್ಕಾಂತದಂತೆ ಆಕರ್ಷಣೀಯವಾಗಿದೆ ಅನುಪಮ ಸೊಗಸು ಎಂದು ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ   

ಸದ್ಯ ಸೌತ್‌ ಸುಂದರಿ ಅನುಪಮಾ ಮುದ್ದಾದ ನೋಟವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿರುವುದಂತೂ ಸುಳ್ಳಲ್ಲ   

ZEENEWS TRENDING STORIES

By continuing to use the site, you agree to the use of cookies. You can find out more by Tapping this link