Anupama Parameshwaran : ಸಿಂಪಲ್ ಸೀರೆಯಲ್ಲಿ `ವಿಶು` ಸಂಭ್ರಮ : ಫೋಟೋಸ್ ಹಂಚಿಕೊಂಡು ಶುಭ ಕೋರಿದ ಅನುಪಮಾ
)
ಬಿಳಿ ಸೀರೆಯಲ್ಲಿ ವಿಶು ಸಂಭ್ರಮದಲ್ಲಿ ಅನುಪಮಾ
)
ಸಿಂಪಲ್ ಸೀರೆಯಲ್ಲೂ ಕಣ್ಮನ ಸೆಳೆಯುವ ಫೋಟೋಸ್ ನಲ್ಲಿ ನಟಿ
)
ಬಿಳಿ ಸೀರೆಗೆ ಬ್ಲ್ಯಾಕ್ ಬ್ಲೌಸ್ ಮ್ಯಾಚ್ ಮಾಡಿ ಫೋಟೋಸ್ ತೆಗೆಸಿರುವ ನಟಿ
ಕೈಯಲ್ಲಿ ಹೂವು ಹಿಡಿದು ಚಂದದ ಪೋಸ್ ನೀಡಿದ ಅನುಪಮಾ ಪರಮೇಶ್ವರನ್
ತೆಲುಗು , ಮಲಯಾಳಂ ಮತ್ತು ತಮಿಳುಹಾಗೂ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.