ಕಲರ್‌ ಕಲರ್‌ ಸೀರೆಯಲ್ಲಿ ʼಅನುಪಮಾʼ : ಕ್ಯೂಟ್‌ ಕುಟ್ಟಿ ಫೋಟೋಸ್‌ ಇಲ್ಲಿವೆ

Tue, 22 Aug 2023-2:45 pm,

ಅನುಪಮಾ ಸೀರೆ ಜೊತೆಗೆ ಸ್ಲಿವ್‌ಲೆಸ್ ಬ್ರೌಸ್ ತೊಟ್ಟ ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕಲರ್‌ ಕಲರ್‌ ಸೀರೆಯಲ್ಲಿ ಅನುಮಪಾ ಮೇಕಪ್‌ ಇಲ್ಲದೆ ನೈಜ ಸೌಂದರ್ಯದಲ್ಲಿ ಮಿಂಚಿದ್ದಾರೆ.

ಸಿಂಪಲ್ ಸುಂದರಿ ಮೋಹಕ ನೋಟಕ್ಕೆ ಫ್ಯಾನ್ಸ್ ಮಾರು ಹೋಗಿದ್ದು, ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅನುಪಮಾ ಪುನೀರ್‌ ರಾಜ್‌ಕುಮಾರ್‌ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು.

ಸದ್ಯ ಅನುಪಮಾ ಡಿಜೆ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

ಈ ಚಿತ್ರವು ಕಳೆದ ವರ್ಷದ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಕ್ರೈಮ್ ಕಾಮಿಡಿ 'ಡೀಜಯ್ ಟಿಲ್ಲು' ನ ಮುಂದುವರಿದ ಭಾಗವಾಗಿದೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಲಿದೆ.  

ಅಲ್ಲದೆ, ಅನುಪಮಾ ತಮಿಳಿನ ‘ಸೈರನ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link