ಮದುವೆಗೂ ಮುನ್ನ ಲಿವಿಂಗ್‌ ಟುಗೆದರ್‌ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!

Sun, 10 Nov 2024-1:44 pm,

Virat Kohli: ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್‌ನ ಕ್ಯೂಟ್‌ ಕಪಲ್‌ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್‌ನೆಸ್‌ಗೆ ಮರುಳಾಗದವರೇ ಇಲ್ಲ.   

ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರದ್ದು ಲವ್‌ ಮ್ಯಾರೇಜ್‌ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಜೋಡಿಯ ಕುರಿತಾದ ಕೆಲವೊಂದು ಸೀಕ್ರೆಟ್ಸ್‌ ನಿಮಗೆ ಇನ್ನೂ ಗೊತ್ತಿಲ್ಲೆ ಇರಬಹುದು.  

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಅವರ ಬೇಟಿ ಒಂದು ಶಾಂಪುವಿನ ಜಾಹಿರಾತಿನ ವೇಳೆ ನಡೆದಿತ್ತು. ಆದಿನ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ನಂತರ ಈ ಸ್ನೇಹ ಪ್ರೀತಿಯಾಗಿ ಚಿಗುರೊಡಿತ್ತಿತ್ತು.  

ಹೀಗೆ ಒಬ್ಬರ ಜೊತೆಗೆ ಒಬ್ಬರು ಕ್ಲೋಸ್‌ ಆಗಿದ್ದರು, ನಂತರ ಈ ಜೋಡಿ ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ನಲ್ಲಿ ಕೂಡ ಇದ್ದರು.  

ಹೀಗೆ ಒಬ್ಬರನ್ನೊಬ್ಬರು 5 ವರ್ಷಗಳ ಕಾಲ ಅರ್ಥ ಮಾಡಿಕೊಂಡ ನಂತರ ಈ ಜೋಡಿ 2017 ರಲ್ಲಿ ಕುಟುಂಬಸ್ಥರ ಒಪ್ಪೊಗೆಯೊಂದಿಗೆ, ಅವರ ಸಮ್ಮುಖದಲ್ಲಿ ಮದುವೆಯಾಗಿದ್ದರು.   

ಹೀಗೆ ಮದುವೆ ಆಗುವ ಮುಂಚೆ ಈ ಜೋಡಿ ಒಂದು ಕಂಡಿಷನ್‌ನ ಮೇರೆಗೆ ಮದುವೆಯಾಗಿದ್ದರು. ಆ ಕಂಡೀಷನ್‌ ಹಾಕಿದ್ದು ವಿರಾಟ್‌ ಅಲ್ಲ, ಹೊರತಾಗಿ ಅನುಷ್ಕಾ ಶರ್ಮಾ.  

ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸಬಾರದು ತನ್ನ ಸಂಸಾರ ಹಾಗೂ ಮಕ್ಕಳ ಜೊತೆಗೆ ಕುಷಿಯಾಗಿರಬೇಕು ಎಂಬುದು ಅನುಷ್ಕಾ ಅವರ ಕನಸ್ಸಾಗಿತ್ತು, ಈ ವಿಷಯವನ್ನು ಸ್ವತಃ ಅನುಷ್ಕಾ ಅವರೆ ಹಲವಾರು ಸಂದರ್ಶನಗಳಲ್ಲಿಯೂ ಹೇಳಿಕೊಂಡಿದ್ದರು.  

ವಿರಾಟ್‌ ಅವರಿಗೂ ಅನುಷ್ಕಾ ದುಡಿಕೊಂಡು ಬಂದು ಹಾಕುವ ಆಸೆ ಏನು ಇರಲಿಲ್ಲ, ಅವರು ತಮ್ಮ ಪತ್ನಿಯ ಎಲ್ಲಾ ಕೆಲಸಗಳಿಗೂ ಸಾಥ್‌ ಕೊಡುತ್ತಾರೆ, ಅನುಷ್ಕಾ ಅವರ ಭಾವನೆಗಳನ್ನು ಬೆಂಬಲಿಸುತ್ತಾರೆ, ಅವರ ನಿರ್ಧಾರಗಳನ್ನು ಗೌರವಿಸುತ್ತಾರೆ.  

ಈ ಪುಟ್ಟ ವಿಷಯಗಳು ಈ ಜೋಡಿಯ ಸಂತೋಷದ ಜೀವನದ ಸೀಕ್ರೆಟ್‌ ಎಂದೆ ಹೇಳಬಹುದು. ಇದೀಗ ಈ ಜೋಡಿ ಭಾರತ ತೊರೆದು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ವಿದೇಶಕ್ಕೆ ಹಾರುವ ನಿರ್ಧಾರ ತೆಗೆದುಕೊಂಡಿದ್ದು, ಇನ್ನೇನು ಈ ಕೆಲವೇ ದಿನಗಳಲ್ಲಿ ಈ ಜೋಡಿ ಲಂಡನ್‌ನಲ್ಲಿ ಸೆಟಲ್‌ ಆಗಲಿದ್ದಾರೆ.   

ಈ ಪುಟ್ಟ ವಿಷಯಗಳು ಈ ಜೋಡಿಯ ಸಂತೋಷದ ಜೀವನದ ಸೀಕ್ರೆಟ್‌ ಎಂದೆ ಹೇಳಬಹುದು. ಇದೀಗ ಈ ಜೋಡಿ ಭಾರತ ತೊರೆದು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ವಿದೇಶಕ್ಕೆ ಹಾರುವ ನಿರ್ಧಾರ ತೆಗೆದುಕೊಂಡಿದ್ದು, ಇನ್ನೇನು ಈ ಕೆಲವೇ ದಿನಗಳಲ್ಲಿ ಈ ಜೋಡಿ ಲಂಡನ್‌ನಲ್ಲಿ ಸೆಟಲ್‌ ಆಗಲಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link