ಆ ವ್ಯಕ್ತಿಯ ಬಟ್ಟೆಗಳನ್ನು ಕಳ್ಳತನ ಮಾಡ್ತಾರಂತೆ ಅನುಷ್ಕಾ! ಸಾವಿರ ಕೋಟಿ ಒಡೆಯರಾದ್ರೂ ವಿರಾಟ್ ಪತ್ನಿಗಿದೆ ಅದೊಂದು ಚಟ

Mon, 06 May 2024-3:03 pm,

ವಿರಾಟ್ ಮಾತ್ರವಲ್ಲ, ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಮೇಲೂ ಅನೇಕರಿಗೆ ಅಪಾರ ಅಭಿಮಾನವಿದೆ. ಮೈದಾನದಲ್ಲಿ ಕಾಣಿಸಿಕೊಂಡರೆ ಸಾಕು ಈ ಮುದ್ದಾದ ಜೋಡಿಯನ್ನು ಕಂಡು ಅಭಿಮಾನಿಗಳು ಸಂತಸದಲ್ಲಿ ಕುಣಿದಾಡುತ್ತಾರೆ.

ಅಂದಹಾಗೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅನೇಕ ಅಭಿಮಾನಿಗಳನ್ನು ಹೊಂದಿರುವ, ಅನೇಕರ ಫೇವರೇಟ್ ಜೋಡಿ. ಇನ್ನು ಕೆಲವೊಂದು ಜೋಡಿಗೆ ಕೆಲವೊಂದು ವಿಚಿತ್ರ ಆಸೆಗಳಿರುತ್ತವೆ.

ಅಂತೆಯೇ ಅನುಷ್ಕಾ ಶರ್ಮಾಗೆ ಒಂದು ವಿಚಿತ್ರ ಆಸೆಯಿದೆಯಂತೆ. ಅದೇನೆಂದರೆ ಬಟ್ಟೆಯನ್ನು ಕದ್ದು ಧರಿಸೋದು.

ಅಷ್ಟಕ್ಕೂ ಆ ಬಟ್ಟೆಗಳು ಬೇರೆ ಯಾರದ್ದೂ ಅಲ್ಲ, ವಿರಾಟ್ ಕೊಹ್ಲಿ ಹೊಸದಾಗಿ ಖರೀದಿಸಿದ ಬಟ್ಟೆಗಳನ್ನು ಹೇಳದೆ ಕೇಳದೆ, ಕದ್ದು ಧರಿಸೋದ್ರಲ್ಲಿ ಅವರಿಗೆ ಮಜಾ ಸಿಗುತ್ತಂತೆ.

ವಿರಾಟ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ವಾಡ್ರೋಬ್’ನಲ್ಲಿರುವ ಟೀ ಶರ್ಟ್, ಜಾಕೆಟ್’ಗಳನ್ನು ಅನುಷ್ಕಾ ಧರಿಸಿ ಖುಷಿ ಪಡುತ್ತಾರಂತೆ. ಅಂದಹಾಗೆ ಈ ವಿಚಾರ ವಿರಾಟ್’ಗೆ ಕೂಡ ಗೊತ್ತಿದ್ಯಂತೆ. ಪತ್ನಿಯ ಈ ಇಷ್ಟವನ್ನು ಕಂಡು ಮನಸಲ್ಲೇ ಖುಷಿಪಡುತ್ತಾರಂತೆ ವಿರಾಟ್.

ಈ ಸೀಕ್ರೆಟ್ ಬಗ್ಗೆ ಅನುಷ್ಕಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link