ಕೊಹ್ಲಿ ಅಲ್ಲ, ಅನುಷ್ಕಾಗೆ ಈ ನಟನ ಬಾಡಿ ಸ್ಮೆಲ್ ತುಂಬಾ ಇಷ್ಟವಂತೆ!
ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಜೋಡಿ ಎಂದರೆ ಅನೇಕರಿಗೆ ಹಾಟ್ ಫೆವರೆಟ್.
ಆದರೆ ಬಾಡಿ ಸ್ಮೆಲ್ ವಿಚಾರಕ್ಕೆ ಬಂದರೆ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ಅಲ್ಲ, ಈ ನಟನ ಬಾಡಿ ಸ್ಮೆಲ್ ತುಂಬಾ ಇಷ್ಟವಂತೆ.
ಈ ಬಗ್ಗೆ ಖುದ್ದು ನಟಿ ಅನುಷ್ಕಾ ಶರ್ಮಾ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಬಾಡಿ ಸ್ಮೆಲ್ ಎಂದರೆ ಅನುಷ್ಕಾ ಶರ್ಮಾಗೆ ತುಂಬಾ ಇಷ್ಟಂತೆ.
ಅನುಷ್ಕಾ ಶರ್ಮಾ ಹಾಗೂ ಶಾರುಖ್ ಖಾನ್ ರಬ್ ನೆ ಬನಾ ದಿ ಜೋಡಿ, ಝಿರೋ ಸಿನಿಮಾಗಳಲ್ಲಿ ನಟಿಸಿದ್ದಾರೆ.