ʼಅರುಂದತಿʼ ಸಿನಿಮಾದಲ್ಲಿ ಅನುಷ್ಕಾ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಕಿ ಯಾರು ಗೊತ್ತೆ..?
)
ಅನುಷ್ಕಾ ಶೆಟ್ಟಿ ಅರುಂಧತಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದರು.. ಈ ಚಿತ್ರ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟಿತು.
)
ಅರುಂಧತಿ ಚಿತ್ರದಲ್ಲಿ ಅನುಷ್ಕಾ ಬಾಲ್ಯದ ಪಾತ್ರ ಮಾಡಿದ್ದ ಹುಡುಗಿ ನೆನಪಿದೆಯಾ..? ಪುಟ್ಟ ಅರುಂಧತಿಯಾಗಿ ನಟಿಸಿ ಜನ ಮೆಚ್ಚುಗೆಗೆ ಕಾರಣವಾಗಿದ್ದ ಈ ಹುಡುಗಿಯ ಹೆಸರು ದಿವ್ಯಾ ನಾಗೇಶ್.
)
ದಿವ್ಯಾ ನಾಗೇಶ್ ಅವರು 13 ಏಪ್ರಿಲ್ 1988 ರಂದು ಕೇರಳದ ಅಲಪ್ಪುಳದಲ್ಲಿ ಜನಿಸಿದರು. ನಂತರ ಆಕೆಯ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು.
ದಿವ್ಯಾ ನಾಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಆಗಾಗ ವೀಡಿಯೋ ಮತ್ತು ಫೋಟೋಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಟಚ್‌ನಲ್ಲಿ ಇರುತ್ತಾರೆ.
ದಿವ್ಯಾ ನಾಗೇಶ್ ವಯಸ್ಸು 35 ದಾಟಿದೆ. ಪದವಿ ಮುಗಿಸಿರುವ ದಿವ್ಯಾ ನಾಗೇಶ್ ಸೆಟ್ಲ್ ಆಗುವ ಪ್ರಯತ್ನದಲ್ಲಿದ್ದಾರೆ.
ಇನ್ನು ಅರುಂಧತಿ ಸಿನಿಮಾದ ಜೆಜಮ್ಮಾ ಹಾಡು ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ವೈರಲ್ ಆಗುತ್ತಲೇ ಇದೆ.