ಈ ಬೀಜವನ್ನ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಹಚ್ಚಿ... ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುವುದು!
White hair home remedies: ಅಗಸೆ ಬೀಜ ಕೂದಲಿಗೆ ತುಂಬಾ ಪ್ರಯೋಜನಕಾರಿ. ಅಗಸೆ ಬೀಜದ ಹೇರ್ ಜೆಲ್ ತಯಾರಿಸಿ ಬಳಸಿದರೆ ಅದ್ಭುತ ರಿಸಲ್ಟ್ ಕಾಣುವಿರಿ. ಬಿಳಿ ಕೂದಲಿಗೆ ನೈಸರ್ಗಿಕವಾಗಿ ಪರಿಹಾರ ಸಿಗುವುದು.
ಅಗಸೆ ಬೀಜದ ಹೇರ್ ಜೆಲ್ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದು. ಅಗಸೆ ಬೀಜದ ಹೇರ್ ಜೆಲ್ ತಯಾರಿಸಲು 1 ಕಪ್ ಅಗಸೆ ಬೀಜ, 3-4 ಕಪ್ ನೀರು, 3-4 ಆಲಿವ್ ಆಯಿಲ್, 1 ಚಮಚ ತೆಂಗಿನ ಎಣ್ಣೆ ಅಥವಾ ವಿಟಮಿನ್ ಇ ಎಣ್ಣೆ ತೆಗೆದುಕೊಳ್ಳಿ.
ಅಗಸೆ ಬೀಜಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಮೃದುವಾದ ಬಟ್ಟೆಯ ಹಾಕಿ ಗಾಜಿನ ಬಾಟಲಿಯಲ್ಲಿ ಸೋಸಿ ಕೊಳ್ಳಿ. ಈಗ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ 1-2 ಸ್ಪೂನ್ ಜೆಲ್ ಹಾಕಿ.
ಆಲಿವ್ ಆಯಿಲ್, ವಿಟಮಿನ್ ಇ ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಈ ಜೆಲ್ ಅನ್ನು 10-15 ದಿನಗಳವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸಬಹುದು.
ಬಿಳಿ ಕೂದಲಿಗೆ ಈ ಜೆಲ್ ಬಳಕೆ ಆರೋಗ್ಯಕರ ಪರಿಹಾರ. ಈ ಜೆಲ್ ಕೂದಲಿಗೆ ರಕ್ತ ಪೂರೈಕೆಯನ್ನು ಸುಧಾರಿಸುತ್ತದೆ. ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ.
ಬಿಳಿ ಕೂದಲಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಕೂದಲನ್ನು ದಪ್ಪ ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.