Lower Back Pain Exercise : ಬೆತಾಳದಂತೆ ಬೆನ್ನು ನೋವು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ... ಹಾಗಿದ್ದರೇ ಇಲ್ಲಿದೆ ಪರಿಹಾರ!
ಹೆಚ್ಚಿನವರಿಗೆ ಕೆಲಸದ ಒತ್ತಡದಿಂದ ಬೆನ್ನು ಸಮಸ್ಯೆ ಕಾಡುತ್ತಿದ್ದರೇ ಇನ್ನು ಕೆಲವರಿಗೆ ಅನುವಂಶಿಕ ಪದ್ದತಿಯಿಂದ, ಕಲಬೇರಿಕೆ ಆಹಾರದಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ.
ಬೆನ್ನು ನೋವು ಸಮಸ್ಯೆ ಹೆಚ್ಚಾದಾಗ ಬೀಸಿ ನೀರಿನಲ್ಲಿ ಅರಿಶಿನ ಪುಡಿ ಹಾಕಿ ಕುಡಿಯುವುದರಿಂದ ಸಾಧಾರಣ ಮಟ್ಟಿಗೆ ಕಡಿಮೆಯಾಗುತ್ತದೆ
ತಿಂಗಳಿಗೆ ಎರಡು ಬಾರಿಯಾದರೂ ದೇಹಕ್ಕೆ ಎಣ್ಣೆ ಮಸಾಜ್ ಅವಶ್ಯಕತೆ ಇದೆ. ಮಸಾಜ್ ಮಾಡಿಸಿಕೊಳ್ಳುವುದರಿಂದ ದೇಹದಲ್ಲಿ ರಕ್ತ ಸಂಚನಕ್ಕೆ ಸುಲಭವಾಗುತ್ತದೆ.
ಎಲ್ಲದಕ್ಕಿಂತ ಹೆಚ್ಚಾಗಿ ವ್ಯಾಯಾಮ ಮಾಡುವ ಅಭ್ಯಾಸವಿದ್ದರೇ ಉತ್ತಮ ಔಷಧಿಯಾಗಿದೆ.
ಕೆಲಸದ ವೇಳೆ ಸ್ವಲ್ಪ ಬಿಡುವು ಮಾಡಿಕೊಳ್ಳುವುದರಂದ ಮನಸ್ಸಿಗೂ ದೇಹಕ್ಕೂ ಒಳ್ಳೆದಾಗುತ್ತದೆ