Health Tipes: ಆಗಾಗ ಬದಲಾಗುವ ಹವಾಮಾನದಿಂದ ಹುಷಾರು ತಪ್ಪುತ್ತಿದೆಯೇ... ಹಾಗಿದ್ದರೇ ಇಲ್ಲಿದೆ ಸೂಕ್ತ ಪರಿಹಾರ
ಶೀತ, ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬಯಸಿದರೆ ಇಲ್ಲಿ ಹೇಳಲಾದ ಹಣ್ಣಿನಿಂದ ಪ್ರಯೋಜನ ಪಡೆಯಬಹುದು..
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ
ಚೆರ್ರಿ ಹಣ್ಣುಗಳು ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದಲ್ಲದೆ, ಚೆರ್ರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಸ್ಟ್ರಾಬೆರಿ ಹಣ್ಣನ್ನು ಅತ್ಯುತ್ತಮ ಹಣ್ಣು ಪರಿಗಣಿಸಲಾಗುತ್ತದೆ ಕಾರಣ ಅವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ
ಪಪ್ಪಾಯ ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಆಗಿದೆ ಇದರ ಸೇವನೆಯಿಂದ ಅನೇಕ ಲಾಭಗಳಿವೆ
ಬ್ಲ್ಯಾಕ್ಬೆರಿ ಕಡಿಮೆ ಕ್ಯಾಲೋರಿ ಹೊಂದಿದ್ದು ಫೈಬರ್, ವಿಟಮಿನ್ಗಳಲ್ಲಿ ಸಮೃದ್ಧವಾಗಿರುವುದರಿಂದ ಬ್ಲ್ಯಾಕ್ ಬೆರ್ರಿ ಆರೋಗ್ಯಕ್ಕೆ ಉತ್ತಮವಾಗಿದೆ.