ವರ್ತ್ ವರ್ಮಾ ವರ್ತ್...! ʼಬಿಗ್ ಬಾಸ್ ಸುಂದರಿʼ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ

Sun, 17 Dec 2023-7:17 pm,

ಅರಿಯಾನಾ ಗ್ಲೋರಿ ಅಪ್ರತಿಮ ಸೌಂದರ್ಯಕ್ಕೆ ನೆಟಿಜನ್‌ಗಳ ಫಿದಾ ಆಗಿದ್ದಾರೆ.  

ಅರಿಯಾನಾ ಫೋಟೋಸ್‌ ನೋಡಿದ ಅಭಿಮಾನಿಗಳು ವರ್ತ್ ವರ್ಮ ವರ್ತ್ ಎಂದು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ.    

ಈ ಬ್ಯೂಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಈಗಾಗಲೇ ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.  

ಬ್ಯಾಕ್ ಟು ಬ್ಯಾಕ್ ಫೋಟೋಶೂಟ್‌ಗಳೊಂದಿಗೆ ಮೋಡಿಮಾಡುವ ಸುಂದರಿಯ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್‌ಗಳು ಬರುತ್ತಿವೆ.    

ತೆಲುಗು ಬಿಗ್ ಬಾಸ್ ಸೀಸನ್-4ರಲ್ಲಿ ಎಂಟ್ರಿ ಕೊಟ್ಟ ಅರಿಯಾನಾ, ತಮ್ಮ ವ್ಯಕ್ತಿತ್ವದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಆಕರ್ಷಿಸಿದ್ದರು.    

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ತೆಲುಗು ಸುಂದರಿ ಫೋಟೋ ಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ.  

ಸಧ್ಯ ಕಲರ್‌ ಕಲರ್‌ ಬಿಕಿನಿ ತೊಟ್ಟು, ಮಾದಕವಾಗಿ ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿ ನೆಟಿಜನ್ಸ್‌ಗಳಿಗೆ ಇಷ್ಟವಾಗಿದ್ದಾಳೆ.  

ಕಳೆದ ಕೆಲವು ದಿನಗಳ ಹಿಂದೆ ಗೌನ್‌ ತೊಟ್ಟು ತನ್ನ ಅಂದ ಪ್ರದರ್ಶಿಸಿ ಪಡ್ಡೆ ಹೈಕ್ಳು ನಿದ್ದೆಗೆಡುವಂತೆ ಮಾಡಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link