ಅರ್ಜುನ್ ಜನ್ಯ ಪತ್ನಿ ಯಾರು ಗೊತ್ತೇ.. ಅಂದದಲ್ಲಿ ಯಾವ ನಟಿಗೂ ಕಡಿಮೆ ಇಲ್ಲ.!

Mon, 18 Dec 2023-9:12 pm,

ಸ್ಯಾಂಡಲ್‌ವುಡ್‌ ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್ ಜನ್ಯ ಹಾಡುಗಳಿಗೆ ಮನಸೋಲದವರಿಲ್ಲ.

ಸಂಗೀತ ಸಂಯೋಜನೆಯ ಮೂಲಕ ತಮ್ಮದೇ ವಿಶೇಷ ಛಾಪು ಮೂಡಿಸಿದ್ದಾರೆ. 

2006ರಲ್ಲಿ ಆಟೋಗ್ರಾಫ್‌ ಪ್ಲೀಸ್‌ ಚಿತ್ರದ ಮೂಲಕ ಅರ್ಜುನ್‌ ವೃತ್ತಿ ಜೀವನ  ಆರಂಭಿಸಿದರು. 

ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ತೀರ್ಪುಗಾರರಾಗಿಯು ಅರ್ಜುನ್ ಜನ್ಯ ಚಿರಪರಿಚಿತರು.  

ಅರ್ಜುನ್‌ ಜನ್ಯ ಪತ್ನಿ ಹೆಸರು ಗೀತಾ. 2006ರಲ್ಲಿ ಅರ್ಜುನ್‌ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅರ್ಜುನ್‌ ಹಾಗೂ ಗೀತಾ ಪ್ರೀತಿಸಿ ಮದುವೆಯಾಗಿದ್ದಾರೆ. ಈ ದಂಪತಿಗೆ ರಜಿತಾ ಎಂಬ ಮುದ್ದಾದ ಮಗಳು ಇದ್ದಾಳೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link