BBK OTT : ಹೇಗಿದ್ರು! ಹೆಂಗಾದ್ರು? ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ

Mon, 08 Aug 2022-4:35 pm,

ಬಿಗ್ ಬಾಸ್ ಮನೆಯಲ್ಲಿ ನಡೆಯೋದೆಲ್ಲ ಅಚ್ಚರಿಗಳೇ. ನೋಡುಗರಿಗೆ ಒಂದೊಂದು ನಿಮಿಷವೂ ಮನರಂಜನೆಯ ಔತಣ ಫಿಕ್ಸ್‌.

ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ ಕಂಡು ನೋಡುಗರು ಆಶ್ಚರ್ಯ ಚಕಿತರಾಗಿದ್ದಾರೆ.

ಆರ್ಯವರ್ಧನ್‌ ಗುರೂಜಿಯ ಮೇಕ್‌ ಓವರ್‌ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.  

ತಲೆಬೋಳಿಸಿಕೊಂಡು ಪಂಚೆಯಲ್ಲಿ ಕಾಣಿಸಿಕೊಂಡ ಗುರೂಜಿಯ ಈ ಅವತಾರ ಕಂಡು ನೋಡುಗರು ಅಚ್ಚರಿ ಪಟ್ಟಿದ್ದಾರೆ. 

ಬಿಗ್‌ ಬಾಸ್‌ ಮನೆಯಲ್ಲಿ ಅರ್ಜುನ್ ರಮೇಶ್ ಅವರು ಗುರೂಜಿ ಅವರಿಗೆ ಟ್ರಿಮ್ಮರ್‌ನಿಂದ ಈ ಹೊಸ ಲುಕ್‌ ನೀಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link