Ashika Ranganath: ನಟಿ ಆಶಿಕಾ ರಂಗನಾಥ್ ಮನೆಗೆ ಹೊಸ ಅಳಿಯನ ಆಗಮನ.!
ಕನ್ನಡದ ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅನುಷಾ ರಂಗನಾಥ್ ಮದುವೆ ಸಂಭ್ರಮದ ಭರ್ಜರಿ ಫೋಟೋಗಳು, ಸಾಮಾಜಿಕ ಮಾಧ್ಯಮದಲ್ಲಡೆ ವೈರಲ್ ಆಗಿವೆ.
ಈಗ ಆಶಿಕಾ ರಂಗನಾಥ್ ಅವರ ಮನೆಗೆ ಬಂದ ಹೊಸ ಅಳಿಯ ಬಂದಿದ್ದು, ಕುಟುಂಬಸ್ಥರೆಲ್ಲರೂ ದೇವಸ್ಥಾನಕ್ಕೆ ತೆರಳಿದ್ದಾರೆ.
ಆಶಿಕಾ ಈ ಸಂದರ್ಭದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನವ ದಂಪತಿಗಳ ಜೊತೆ ಆಶಿಕಾ ಮತ್ತು ಅವರ ತಂದೆ ತಾಯಿ ಇರುವ ಫೋಟೋ ಎಲ್ಲೆಡೆ ವೈರಲ್ ಆಗಿವೆ.