Ashika Ranganath : ಆಶಿಕಾ ನ್ಯೂ ಲುಕ್‌ ನೋಡಿ ಚುಟು ಚುಟು ಅಂತೈತಿ ಎಂದ ಪಡ್ಡೆ ಹೈಕ್ಳು..!

Fri, 03 Feb 2023-8:55 pm,

ಇದೀಗ ಆಶಿಕಾ ಕಪ್ಪು ಬಟ್ಟೆ ತೊಟ್ಟು ಅದ್ಭುತವಾಗಿ ಕಂಗೊಳಿಸಿದ್ದು, ಬೆಡಗಿಯ ಹಾಟ್‌ ಚಿತ್ರಗಳನ್ನು ನೋಡಿ ಹುಡುಗರು ಚುಟು ಚುಟು ಅಂತೈತಿ ಅಂತ ಹೇಳ್ತೀದಾರೆ.

ಕನ್ನಡದ ಹುಡುಗಿ ಆಶಿಕಾ ರಂಗನಾಥ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.   

ಕಲ್ಯಾಣ್‌ರಾಮ್‌ ನಟನೆಯ ಅಮಿಗೋಸ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಅಭಿನಯಿಸಿದ್ದು, ಚಿತ್ರದ ಪ್ರಚಾರ ಕೆಲಸದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.  

ಅಮಿಗೋಸ್‌ ಸಿನಿಮಾ ಫೆಬ್ರವರಿ 10 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.  

ಇನ್ನು ಇತ್ತೀಚಿಗೆ ಈ ಸಿನಿಮಾದ ರೊಮ್ಯಾಂಟಿಕ್ ಹಾಡು ʼಎನ್ನೋ ರಾತ್ರುಲೊಸ್ತಾಯಿ..ʼ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.  

ಸಿದ್ದಾರ್ಥ ಜೊತೆಗೆ ತಮಿಳು ಸಿನಿಮಾದಲ್ಲಿಯೂ ಸಹ ಆಶಿಕಾ ರಂಗನಾಥ್‌ ನಟಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link