ಸಿನಿಮಾದಲ್ಲಿ ಚ್ಯಾನ್ಸ್‌ ಪಡೆಯುವುದಕ್ಕಾಗಿ ʻಇಂತಹʼ ಕೆಲಸ ಮಾಡೋದಾ? ಏನಿದು ಜೂ. ಸಮಂತಾ ನಡವಳಿಕೆ! ಫೋಟೋಸ್‌ ನೋಡಿ ಶಾಕ್‌ ಆಗ್ತೀರಾ

Tue, 10 Sep 2024-7:45 am,

ಅಶುರೆಡ್ಡಿ ಹೀರೋಯಿನ್ ಫಿಗರ್ ಎಂದು ಯಾರೋ ಕಾಮೆಂಟ್ ಮಾಡುತ್ತಿದ್ದರೆ, ಸದ್ಯ ಅಶುರೆಡ್ಡಿ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.

ತನ್ನ ಇತ್ತೀಚಿನ ಫೋಟೋ ಶೂಟ್‌ನೊಂದಿಗೆ, ಅಶುರೆಡ್ಡಿ ಹುಡುಗರನ್ನು ಬೆರಗುಗೊಳಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಬ್ಯೂಟಿ ಬೋಲ್ಡ್ ಫೋಟೋ ಶೂಟ್ ಮಾಡುತ್ತಾ ಹುಡುಗರನ್ನು ತನ್ನ ಹಾಟ್‌ನೆಸ್‌ನ ಮೂಲಕ ಸೈಕ್‌ ಮಾಡುತ್ತಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅಶುರೆಡ್ಡಿ ತಮ್ಮ ಪರ್ಸನಲ್ ಫೀಚರ್ಸ್ ಮತ್ತು ಇತ್ತೀಚಿನ ಫೋಟೋಗಳನ್ನು ಕಾಲಕಾಲಕ್ಕೆ ಹಂಚಿಕೊಳ್ಳುತ್ತಿದ್ದಾರೆ.

ಆ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ ಅಶುರೆಡ್ಡಿ ಅವರ ಪಾದ ಮುಟ್ಟಿದ್ದು ದೊಡ್ಡ ವಿವಾದವಾಯಿತು.

ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದಿಗಿನ ಆಶು ರೆಡ್ಡಿ ಅವರ ಸಂದರ್ಶನ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿದೆ.

ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟು ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ.

ನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶು ರೆಡ್ಡಿ ನಂತರ ಆಂಕರ್ ಆಗಿ ಕಾಣಿಸಿಕೊಂಡರು. "ಚಲ್ ಮೋಹನ ರಂಗ" ಚಿತ್ರದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದ ಅಶುರೆಡ್ಡಿ "ಬಾಯ್ ಫ್ರೆಂಡ್ ಫಾರ್ ಹೈರ್" ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಅಶುರೆಡ್ಡಿಗೆ ಇರುವ ಕ್ರೇಜ್ ಬಗ್ಗೆ ವಿಶೇಷವಾಗಿ ಏನು ಹೇಳಬೇಕಿಲ್ಲ.ನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶುರ್ ರೆಡ್ಡಿ ನಂತರ ಆ್ಯಂಕರ್ ಆಗಿ ಕಾಣಿಸಿಕೊಂಡರು. ತನ್ನ ಸೌಂದರ್ಯ, ಪ್ರತಿಭೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ, ಜೂನಿಯರ್ ಸಮಂತಾ ಅಶುರೆಡ್ಡಿ ಅವರು ಪೂರ್ಣ ಜನಪ್ರಿಯತೆಯನ್ನು ಗಳಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link