ವರಲಕ್ಷ್ಮಿ ಹಬ್ಬದಂದು ಹುಡುಗರ ಮನಕದ್ದಳು ದೇಸಿ ಬಾರ್ಬಿ..ನಟಿಯ ಫೋಟೊಸ್ ನೋಡಿ ನೆಟಿಗರು ಫುಲ್ ಫಿದಾ..!
ಜೂನಿಯರ್ ಸಮಂತಾ ಎಂದು ಗುರುತಿಸಿಕೊಂಡವರಲ್ಲಿ ಆಶು ರೆಡ್ಡಿ ಒಬ್ಬರು. ದೇಸಿ ಬಾರ್ಬಿ ಲುಕ್‌ನಲ್ಲಿ ಆಶು ರೆಡ್ಡಿ ಸಮಂತಾ ಅವರಂತೆ ಕಾಣುತ್ತಿದ್ದಾರೆ. ಫ್ರೆಶ್ ಪಿಂಕ್ ಕಲರ್ ಲುಕ್ ನಲ್ಲಿ ಆಶು ರೆಡ್ಡಿ ಸುಂದರವಾಗಿ ಕಾಣುತ್ತಿದ್ದು, ನೆಟ್ಟಿಗರು ಇವರ ಲುಕ್‌ಗೆ ಫಿದಾ ಆಗಿದ್ದಾರೆ.
ಅಶು ರೆಡ್ಡಿ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಗುಲಾಬಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿರುವ ಇವರ ಫೋಟೋಸ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ವರಲಕ್ಷ್ಮಿ ವ್ರತಕ್ಕೆ ಅಶು ಪಿಂಕ್ ಸೀರೆಯನ್ನು ಧರಿಸಿದ್ದು, ನಟಿಯ ಡಿಫರೆಂಟ್ ಲುಕ್ ಕಂಡು ನೆಜ್ಜಿಗರು ಕಾಮೆಂಟ್‌ಗಳ ಮಳೆ ಹರಿಸುತ್ತಿದ್ದಾರೆ.
ಅಶು ರೆಡ್ಡಿ ಅವರನ್ನು ಜೂ. ಸಮಂತಾ ಎಂದೇ ಕರೆಯಲಾಗುತ್ತದೆ.
ಇವರು ಸಮಂತ ಅವರ ರೂಪವನ್ನೆ ಹೋಲುತ್ತಾರೆ ಎನ್ನುವುದು ಹಲವರ ಭಾವನೆ.
ಆಧುನಿಕ ಮತ್ತು ಸಂಸ್ಕೃತಿಯನ್ನು ಬೆರೆಸಿ... ಆಶು ರೆಡ್ಡಿ ತಮ್ಮ ಸೀರೆ ವಿನ್ಯಾಸವನ್ನು ಮಾಡಿದ್ದು ಈ ಡಿಫರೆಂಟ್ ಡಿಸೈನ್‌ಗೆ ಸಮಾಜಿಕ ಜಾಲತಾಣದಲ್ಲಿ ಭಾರಿ ರಿಯಾಕ್ಷನ್ ಸಿಗುತ್ತಿದೆ.
ಟ್ರೆಡಿಷನಲ್ ಅಷ್ಟೆ ಅಲ್ಲದೆ ನಟಿ ಈ ಲುಕ್‌ನಲ್ಲಿ ಸ್ಟೈಲಿಶ್ ಆಗಿಯೂ ಕಾಣುತ್ತಿದ್ದಾರೆ.
ಉದ್ದನೆಯ ಕಿವಿಯೋಲೆ ಧರಿಸಿ ಸಿಫಲ್ ಲುಕ್ ಪೂರ್ಣ ಗೊಳಿಸಿರುವ ಅಶು ರೆಡ್ಡಿ ಅವರ ಫೋಟೊಗಳನ್ನು ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಧ್ಯ ಅಶು ರೆಡ್ಡಿ ಅವರ ಲುಕ್‌ಗೆ ಫ್ಯಾನ್ಸ್ ಫುಲ್ ಪೀಧಾ ಆಗಿದ್ದು, ಈ ಫೋಟೋಗಳು ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಗೋಲ್ಡನ್ ಮೇಕಪ್ ಲುಕ್ ನಲ್ಲಿರೋ ಈ ಫೋಟೋ ನೋಡಿದ್ರೆ ನಿಜಕ್ಕೂ ಇದು ಸಮಂತಾ ಅಂತ ಅನುಮಾನ ಬರುತ್ತೆ. ಅಭಿಮಾನಿಗಳು ಕೂಡ ಈ ಫೋಟೋಗಳಿಗೆ ಜೂನಿಯರ್ ಸಮಂತಾ ಎಂದು ಕಮೆಂಟ್ ಮಾಡುತ್ತಿದ್ದಾರೆ.