Astro Tips: ಮನೆಯಲ್ಲಿ ಪದೇ ಪದೇ ಈ ಸಮಯದಲ್ಲಿ ಜಗಳವಾದರೆ ಏನರ್ಥ ಗೊತ್ತಾ..?

Sat, 23 Nov 2024-4:37 pm,

ಜೀವನದಲ್ಲಿ ಜಿಗುಪ್ಸೆ ಉಂಟಾಗುವುದು, ಮನೆ ಬಿಟ್ಟು ಹೋಗುವ ಮನಸ್ಸು ಬರುತ್ತದೆ ಮತ್ತು ಜೀವನ ಸಾಕು ಅನ್ನೋವಷ್ಟರ ಮಟ್ಟಗೆ ನಿಮಗೆ ಬೇಸರವಾಗುತ್ತದೆ. 

ಉಗ್ರ ಕೋಪವಂತರಾಗುವುದು, ವಿಚ್ಛೇದನ ಸಮಸ್ಯೆ ಉಂಟಾಗುತ್ತದೆ ಮತ್ತು ಗಂಡ-ಹೆಂಡತಿ ದೂರವಾಗಬಹುದು.

ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ, ತಾಯಿ ಮಹಾಲಕ್ಷ್ಮಿಯು ಮನೆಬಿಟ್ಟು ಹೋಗಬಹುದು ಮತ್ತು ನೀವು ದಾರಿದ್ರ್ಯದ ಜೀವನ ಅನುಭವಿಸಬೇಕಾಗುತ್ತದೆ.

ಸಂಸಾರದಲ್ಲಿ ವಿರಸ ಉಂಟಾಗುತ್ತದೆ, ದುರಭ್ಯಾಸಗಳು ಜಾಸ್ತಿಯಾಗುತ್ತವೆ, ಮನೆಯಲ್ಲಿ ಅಶಾಂತಿಯ ವಾತಾವರಣವಿರುತ್ತದೆ ಮತ್ತು ನಿಮ್ಮ ಮಕ್ಕಳು ದಾರಿ ತಪ್ಪುತ್ತಾರೆ.

ಇದರರ್ಥ ನೀವು ಜಗಳವಾಡಲೇಬಾರದು ಎಂದಲ್ಲ. ದಂಪತಿಗಳನ್ನು ಲಕ್ಷ್ಮಿ ನಾರಾಯಣರಿಗೆ ಹೋಲಿಸಿದ್ದಾರೆ. ಮನೆಯಲ್ಲಿ ನಾರಾಯಣ ಮುನಿದರೆ ಲಕ್ಷ್ಮಿದೇವಿ ಸಮಾಧಾನ ಮಾಡಬಹುದು. ಆದರೆ ಲಕ್ಷ್ಮಿದೇವಿಯೇ ಮುನಿಸಿಕೊಂಡರೆ ಸಮಾಧಾನ ಮಾಡುವುದು ತುಂಬಾ ಕಷ್ಟ. ಲಕ್ಷ್ಮಿದೇವಿಗೆ ಸ್ವಲ್ಪ ಕೋಪ ಜಾಸ್ತಿ ಎಂದು ಹೇಳಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link