Astro Tips: ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯಲು ಈ ನಿಯಮಗಳನ್ನ ಪಾಲಿಸಿರಿ
ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯಲು ಪ್ರತಿದಿನವೂ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು.
ಪ್ರತಿದಿನವೂ ಸೂರ್ಯೋದಯಕ್ಕೆ ಮುಂಚೆ ಏಳಬೇಕು. ಮನೆಯ ಈಶಾನ್ಯ ದಿಕ್ಕಿನಲ್ಲಿ ಕಿಟಕಿಯ ಬಾಗಿಲು ತೆರೆದಿರಬೇಕು
ಹೊಸ್ತಿಲಿಗೆ ಅರಿಶಿಣ & ಕುಂಕುಮ ಹಚ್ಚಿ ಅಲಂಕಾರಗೊಳಿಸಬೇಕು. ಮನೆಯನ್ನು ಒರೆಸುವಾಗ ಹಿಡಿ ಕಲ್ಲುಪ್ಪು ಹಾಗೂ ಅರಿಶಿನವನ್ನು ಹಾಕಿ ಒರೆಸಬೇಕು.
ಪ್ರತಿದಿನ ಮನೆಯ ಮುಂದೆ ಶುಭಕರವಾದ ರಂಗೋಲಿಯನ್ನು ಹಾಕಬೇಕು. ಪ್ರತಿದಿನವೂ ಸಂಧ್ಯಾಕಾಲದಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು.
ಪ್ರತಿದಿನ 7 ಗಂಟೆ ಒಳಗೆ ಮನೆಯ ಮುಖ್ಯದ್ವಾರವನ್ನು ಮುಚ್ಚಬಾರದು. ನೈರುತ್ಯ ಬಾಗಿಲಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಕು.