ಕಪ್ಪು ದಾರ ಕಟ್ಟುವುದು ಈ 4 ರಾಶಿಯವರಿಗೆ ಅಶುಭ... ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ !

Mon, 19 Aug 2024-6:08 pm,

ಈ ರಾಶಿಯವರು ಕಪ್ಪು ದಾರವನ್ನು ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ. ಇವರು ಜೀವನದಲ್ಲಿ ಹಲವು ರೀತಿಯ ಕಷ್ಟಗಳಿಗೆ ಸಿಲುಕುತ್ತಾರೆ.   

ವೃಶ್ಚಿಕ ರಾಶಿಯ ಜನರು ಕೈ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬಾರದು. ಇದು ಅದೃಷ್ಟವನ್ನು ದೂ ಮಾಡುತ್ತದೆ. ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ.   

ಸಿಂಹ ರಾಶಿಯವರು ಕೈಯಲ್ಲಿ ಕಪ್ಪು ದಾರವನ್ನು ಧರಿಸಿದರೆ ಅದು ಅಶುಭವಾಗಿದೆ. ಇದು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.   

ಕರ್ಕ ರಾಶಿಯಲ್ಲಿ ಜನಿಸಿದವರು ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀವನದಲ್ಲಿ ಕಷ್ಟದ ಪರಿಸ್ಥಿತಿಯನ್ನು ಸೃಷ್ಟಿಸುವುದಿಲ್ಲ.  

ಮೇಷ ರಾಶಿಯ ಜನರು ಕಪ್ಪು ದಾರ ಕಟ್ಟಬಾರದು. ಇದರಿಂದ ಜೀವನದಲ್ಲಿ ಕಷ್ಟಕ್ಕೆ ಸಿಲುಕುತ್ತಾರೆ. ಆರ್ಥಿಕ ನಷ್ಟ ಅನುಭವಿಸುತ್ತಾರೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link