ಕಪ್ಪು ದಾರವನ್ನು ಈ ರಾಶಿಯವರು ಕಟ್ಟಬಾರದು.. ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ! ಕೋಟ್ಯಾಧಿಪತಿಯೂ ಬೀದಿಗೆ ಬರುತ್ತಾನೆ
Astro Tips: ಕಪ್ಪು ದಾರವನ್ನು ಕಟ್ಟುವುದರಿಂದ ದೃಷ್ಟಿ ತಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕಪ್ಪು ದಾರವನ್ನು ಕೆಲವು ಜನರು ಕಟ್ಟಬಾರದು. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ.
ಈ ರಾಶಿಯವರು ಕಪ್ಪು ದಾರವನ್ನು ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ. ಇದರಿಂದ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ವೃಶ್ಚಿಕ ರಾಶಿಯ ಕೈ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬಾರದು. ಇದು ಅದೃಷ್ಟವನ್ನು ದೂರ ಮಾಡಿ ದುರಾದೃಷ್ಟವನ್ನು ತರುತ್ತದೆ. ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ.
ಸಿಂಹ ರಾಶಿಯವರು ಜನರು ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀವನದಲ್ಲಿ ಕಷ್ಟಗಳಿ ಹೆಚ್ಚಾಗಿ ಸುಖ ಹಾಳಗುತ್ತದೆ.
ಕರ್ಕ ರಾಶಿಯಲ್ಲಿ ಜನರು ಕಪ್ಪು ದಾರ ಕಟ್ಟುವುದರಿಂದ ಆರ್ಥಿಕ ಹಾನಿಯಾಗುತ್ತದೆ. ಇದರಿಂದ ಜೀವನದಲ್ಲಿ ಬಡತನಕ್ಕೆ ಗುರಿಯಾಗುತ್ತಾರೆ. ಆರ್ಥಿಕ ನಷ್ಟದಿಂದ ಬಳಲಬೇಕಾಗುತ್ತದೆ.
ಮೇಷ ರಾಶಿಯ ಜನಿಸಿದವರು ಕೈಯಲ್ಲಿ ಕಪ್ಪು ದಾರವನ್ನು ಧರಿಸಲೇ ಬಾರದು. ಇದು ಅವರಿಗೆ ಅಶುಭವಾಗಿದೆ. ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)