ಆಮೆ ಉಂಗುರ ಈ ರಾಶಿಯವರಿಗೆ ಅಶುಭ.. ಬದುಕನ್ನು ನರಕವಾಗಿಸುವುದು, ಶ್ರೀಮಂತನೂ ದರಿದ್ರ ವಕ್ಕರಿಸಿ ಬಡವನಾಗುವ.. ಕಷ್ಟ ತಪ್ಪಿದ್ದೇ ಅಲ್ಲ!

Fri, 18 Oct 2024-6:55 am,

ಆಮೆಯ ಉಂಗುರವನ್ನು ಕೆಲವು ರಾಶಿಗಳ ಜನರು ಧರಿಸುವುದರಿಂದ ದುರಾದೃಷ್ಟ ಬೆನ್ನತ್ತುತ್ತದೆ. ಇದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ. ಆಮೆಯನ್ನು ಯಶಸ್ಸು ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಆಮೆಯ ಉಂಗುರವನ್ನು 4 ರಾಶಿಯವರು ಧರಿಸಬಾರದು. 

ಮೇಷ ರಾಶಿಯವರು ಆಮೆಯ ಉಂಗುರ ಧರಿಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ. ಈ ರಾಶಿಯವರಿಗೆ ಇದರಿಂದ ಕಷ್ಟ ತಪ್ಪಿದ್ದಲ್ಲ. ಇದು ಅದೃಷ್ಟವನ್ನು ದೂರ ಮಾಡುತ್ತದೆ.  

ಕನ್ಯಾ ರಾಶಿಯ ಜನರು ಆಮೆಯ ಉಂಗುರ ಧರಿಸುವುದು ಅಶುಭವಾಗಿದೆ. ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ವೃಶ್ಚಿಕ ರಾಶಿಯ ಜನರಿಗೆ ಆಮೆ ಉಂಗುರ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀವನದಲ್ಲಿ ಕಷ್ಟದ ಪರಿಸ್ಥಿತಿಯನ್ನು ಸೃಷ್ಟಿಸುವುದಿಲ್ಲ. 

ಮೀನ ರಾಶಿಯಲ್ಲಿ ಜನಿಸಿದವರು ಆಮೆ ಉಂಗುರ ಹಾಕಬೇಡಿ. ಇದರಿಂದ ಜೀವನದಲ್ಲಿ ಕಷ್ಟಕ್ಕೆ ಸಿಲುಕುವಿರಿ. ಆರ್ಥಿಕ ನಷ್ಟ ಅನುಭವಿಸುತ್ತಾರೆ.

ಬೆಳ್ಳಿಯಲ್ಲಿ ತಯಾರಿಸಿದ ಆಮೆಯ ಉಂಗುರವನ್ನು ಮಾತ್ರ ಹಾಕಿಕೊಳ್ಳಬೇಕು. ಇತರ ಲೋಹದಿಂದ ಮಾಡಿದ ಆಮೆಯ ಉಂಗುರವು ಅಶುಭ ಪರಿಣಾಮವನ್ನು ಬೀರುತ್ತದೆ. ಆಮೆ ಉಂಗುರವನ್ನು ಬಲಗೈ ತೋರುಬೆರಳು ಅಥವಾ ಮಧ್ಯದ ಬೆರಳಿನಲ್ಲಿ ಧರಿಸಬಹುದು. 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link