Baba Vanga Predictions 2025: ಬಾಬಾ ವಂಗ ಪ್ರಕಾರ 2025 ರಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ..! ಈ ವರ್ಷದಲ್ಲಿ ಶ್ರೀಮಂತರಾಗುವುದು ಖಚಿತ!

Sun, 15 Dec 2024-7:06 am,

Baba Vanga Predictions 2025: ಬಾಬಾ ವಂಗಾ ಅವರು ಭವಿಷ್ಯದ ಕುರಿತು ಹಲವಾರು ಭವಿಷ್ಯಗಳನ್ನು ನುಡಿದಿದ್ದಾರೆ, ಈ ಪೈಕಿ ಅನೇಕ ವಿಷಯಗಳು ನಿಜವೂ ಆಗಿದೆ, ಇದೀಗ 2025 ರಲ್ಲಿ ಈ ರಾಶಿಯವರಿಗೆ ಹಣದ ಮಳೆ ಹರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.  

ಬಾಬಾ ವಂಗಾ 12 ವರ್ಷದವಳಿದ್ದಾಗ, ಒಂದು ಅನಾಹುತದಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಇದರ ನಂತರ ಅವರಿಗೆ ಭವಿಷ್ಯವನ್ನು ನುಡಿಯುವ ಶಕ್ರಿ ಬಂತು ಎಂದು ಹೇಳಲಾಗುತ್ತದೆ.  

ಬಾಬಾ ವಂಗಾ ಅವರು ನುಡಿದ ಭವಿಷ್ಯವಾಣಿ ಸಾಕಷ್ಟು ಭಾರಿ ನಿಜವಾಗಿದೆ. ಕ್ಯಾನ್ಸರ್, ಜಾಗತಿಕ ಆರ್ಥಿಕ ಕುಸಿತ, ಮತ್ತು ವ್ಲಾದಿಮಿರ್ ಪುಟಿನ್ ಮೇಲೆ ಮಾರಣಾಂತಿಕ ದಾಳಿ ಅಷ್ಟೆ ಅಲ್ಲದೆ ಸಾಂಕ್ರಾಮಿಕ ರೋಗವಾದ ಕೊರೋನಾ ಬಗ್ಗೆಯೂ ಕೂಡ ಭವಿಷ್ಯ ನುಡಿದಿದ್ದಾರೆ .  

ಅಷ್ಟೆ ಅಲ್ಲ, ಬಾಬಾ ವಂಗಾ 2028ರಲ್ಲಿ ಮನುಷ್ಯನು ಶುಕ್ರಗ್ರಹಕ್ಕೆ ಹೋಗಲಿದ್ದಾನೆ, ಎನ್ನುವ ಭವಿಷ್ಯವನ್ನು ಕೂಡ ನುಡಿದಿದ್ದಳು.  

ಇನ್ನೇನು, ಕೆಲವೇ ದಿನಗಳಲ್ಲಿ 2024 ವರ್ಷ ಮುಕ್ತಾಯಗೊಳ್ಳಲಿದೆ, ಹೊಸ ವರ್ಷದ ಆರಂಭದೊಂದಿಗೆ ಹೊಸ ಜೀವನ ನಡೆಸುವುದಕ್ಕೆ ಜನರು ಕಾತುರದಿಂದ ಕಾಯುತ್ತಿದ್ದಾರೆ.  

2025ರ ಆರಂಭದ ಖಷಿಯಲ್ಲಿರುವ ಜನರಿಗೆ ಬಾಬಾ ವಂಗಾ ನುಡಿದಿರುವ ಅದೊಂದು ಭವಿಷ್ಯ ಖಷಿ ತಂದಿದೆ, ಈ ಭವಿಷ್ಯದ ಪ್ರಕಾರ ಬಾಬಾ ವಂಗಾ ಅವರು ಈ ಮೂರು ರಾಶಿಯವರು 2025ರಲ್ಲಿ ಶ್ರಿಮಂತರಾಗಲಿದ್ದಾರೆ ಎಂದು ನುಡಿದಿದ್ದಾರೆ.  

ವೃಷಭ ರಾಶಿ: ವೃಷಭ ರಾಶಿಯವರಿಗೆ 2025 ವರ್ಷ ಅದೃಷ್ಟವನ್ನು ಹೊತ್ತು ತರಲಿದೆ, ಆರ್ಥಿಕವಾಗಿ ಸ್ಥಿರತೆಯ ಜೊತೆಗೆ, ಕೆಲಸದಲ್ಲಿ ಯಶಸ್ಸು ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಕರ್ಕಟಕ ರಾಶಿ: ಕರ್ಕಟಕ ರಾಶಿಯವರಿಗೆ ಈ ವರ್ಷ ಅನೇಕ ಸುವರ್ಣಾವಕಾಶಗಳು ಸಿಗಲಿವೆ. ಆರ್ಥಿಕ ಸ್ಥಿತಿ ಸುದಾಹರಣೆ ಆಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಮಿಥುನ: ಮಿಥುನ ರಾಶಿಯವರಿಗೆ ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳು 2025ರಲ್ಲಿ ಪೂರ್ಣಗೊಳ್ಳಲಿವೆ. ವೈಯಕ್ತಿಕ ಜೀವನದಲ್ಲೂ ಸಂತೋಷ, ಶಾಂತಿ ಸಿಗಲಿದೆ. ಹೆಚ್ಚಿನ ಹಣ ಗಳಿಸುವ ಅವಕಾಶವೂ ಇರುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನಡುದಿದ್ದಾರೆ.

ಮೇಷ: ಮೇಷ ರಾಶಿಯವರು 2025 ರಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಬಾಬಾ ವಂಗಾ ಪ್ರಕಾರ, ಮೇಷ ರಾಶಿಯ ಜನರು 2025 ರಲ್ಲಿ ಅದೃಷ್ಟದ ಜೊತೆಗೆ ಯಶಸ್ಸನ್ನು ಪಡೆಯುತ್ತಾರೆ. 

ಕುಂಭ: ಕುಂಭ ರಾಶಿಯವರಿಗೆ 2025 ಚೆನ್ನಾಗಿ ಇರಲಿದೆ. 2025ರಲ್ಲಿ ಈ ರಾಶಿಯವರು ಆರ್ಥಿಕ ಸಂಕಷ್ಟದಿಂದ ಸುಲಭವಾಗಿ ಹೊರಬರುತ್ತಾರೆ. ಉತ್ತಮ ಭವಿಷ್ಯ ಲಭಿಸಲಿದೆ ಎಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link