Photos: ಶ್ವಾನಕ್ಕೆ ಸೀಮಂತ ಮಾಡಿದ ಕುಟುಂಬ

Tue, 19 Jul 2022-6:08 pm,

ಧಾರವಾಡದ ಕುಟುಂಬವೊಂದು ತಾವು ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ.

ಸಂಭ್ರಮದಿಂದ ಶ್ವಾನದ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

ಧಾರವಾಡದ ಶ್ರೀರಾಮನಗರದಲ್ಲಿ ಚಿನ್ನು ಎಂಬ ಒಂದೂವರೆ ವರ್ಷದ ಶ್ವಾನಕ್ಕೆ ಸೀಮಂತ ಮಾಡಲಾಗಿದೆ.

ಇನ್ನು ಒಂದು ವಾರದಲ್ಲಿ ಹೆರಿಗೆ ಆಗಲಿದ್ದು, ಸಂಭ್ರಮದಿಂದ ಶ್ವಾನವನ್ನು ಸಿಂಗರಿಸಿ, ಆರತಿ ಮಾಡಿದ್ದಾರೆ.

ಜಗದೀಶ್ ಕುಟುಂಬಸ್ಥರು ಶ್ವಾನಕ್ಕೆ ದಂಡಿ ಹಾಕಿ, ಕುಂಕುಮ ಹಚ್ಚಿ, ಉಡಿ ತುಂಬಿದ್ದಾರೆ.

ಕಾರ್ಯಕ್ರಮಕ್ಕೆ ಬಂದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link