Bad Food Combination with tea : ಚಹಾ ಪ್ರಿಯರ ಗಮನಕ್ಕೆ : ಟೀ ಜೊತೆ ಯಾವತ್ತೂ ಸೇವಿಸಬೇಡಿ ಈ ಪದಾರ್ಥಗಳನ್ನು!
ಕಬ್ಬಿಣದಂಶವಿರುವ ತರಕಾರಿಗಳನ್ನು ತಿನ್ನಬೇಡಿ: ಕೆಲವರು ಟೀ ಜೊತೆ ಕಬ್ಬಿಣಾಂಶವಿರುವ ತರಕಾರಿಯನ್ನೂ ಸೇವಿಸುತ್ತಾರೆ, ಅಂತಹವರಿಗೆ ಹೀಗೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಡೀಗೆಡುತ್ತದೆ. ಇದು ನಿಮ್ಮ ಆರೋಗ್ಯವನ್ನು ಕೆಡಿಸಬಹುದು.
ಶೀತ ಪದಾರ್ಥಗಳಿಂದ ದೂರವಿರಿ : ನೀವು ನೋಡಿರಬಹುದು ಜನ ಕೋಲ್ಡ್ ಅಥವಾ ಹಾಟ್ ಟೀ ಕುಡಿಯುವವರಿದ್ದಾರೆ. ಹೀಗೆ ಕುಡಿಯುವ ಟೀ ಆರೋಗ್ಯಕ್ಕೆ ಎಷ್ಟು ಒಳ್ಳೆಯದು. ಒಬ್ಬರು ಚಹಾ ಕುಡಿಯುವ 1 ಗಂಟೆ ಮೊದಲು ಅಥವಾ ಚಹಾ ಕುಡಿದ ನಂತರ ತಣ್ಣನೆಯ ಯಾವುದೆ ಪದಾರ್ಥಗಳನ್ನು ಸೇವಿಸಬಾರದು, ಇಲ್ಲದಿದ್ದರೆ ನಿಮ್ಮ ಆರೋಗ್ಯವನ್ನು ಹಾಲು ಮಾಡುತ್ತದೆ.
ನಿಂಬೆ ರಸ ಕೂಡ ಹಾನಿಕಾರಕವಾಗಿದೆ : ಲೆಮನ್ ಟೀ ಕುಡಿಯುವುದನ್ನು ನೀವು ಬಹಳಷ್ಟು ಮಂದಿ ನೋಡಿರಬಹುದು, ಆದರೆ ಹಾಲಿನ ಟೀಯಲ್ಲಿ ನಿಂಬೆರಸವನ್ನು ಬೆರೆಸಿ ಸೇವಿಸಿದರೆ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹದಗೆಡಬಹುದು.
ಚಹಾದೊಂದಿಗೆ ಅರಿಶಿನ ಸೇವಿಸಬೇಡಿ : ನೀವು ಚಹಾದೊಂದಿಗೆ ಅರಿಶಿನವನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ವಾಸ್ತವವಾಗಿ, ಅರಿಶಿನವು ಆರೋಗ್ಯಕ್ಕೆ ಒಳ್ಳೆಯದು, ಆದರೆ ನೀವು ಅದನ್ನು ಚಹಾದೊಂದಿಗೆ ಸೇವಿಸಿದರೆ ಅದು ನಿಮ್ಮ ಹೊಟ್ಟೆಗೆ ಹಾನಿ ಉಂಟು ಮಾಡುತ್ತದೆ.