Bank FD Rates 2023: ಈ 5 ಬ್ಯಾಂಕ್‌ಗಳು 8.5% ವರೆಗೆ ಬಡ್ಡಿ ನೀಡುತ್ತಿವೆ!

Tue, 18 Apr 2023-4:34 pm,

ಆಕ್ಸಿಸ್ ಬ್ಯಾಂಕ್ 1 ವರ್ಷಕ್ಕೆ 6.75%, 2 ವರ್ಷಕ್ಕೆ 7.26% ಮತ್ತು 3 ವರ್ಷಕ್ಕೆ 7% ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಈ ಎಲ್ಲಾ 3 ಅವಧಿಗಳಿಗೆ 0.75% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.

ಬಂಧನ್ ಬ್ಯಾಂಕ್ 1 ವರ್ಷಕ್ಕೆ 7.25%, 600 ದಿನಗಳಿಗೆ 8.00%, 2 ವರ್ಷ ಮತ್ತು 3 ವರ್ಷಗಳಿಗೆ 7.25% ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಪ್ರತಿಯೊಂದು ಅವಧಿಗೆ 0.50% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.

RBL ಬ್ಯಾಂಕ್ 1 ವರ್ಷಕ್ಕೆ 7.00%, 725 ದಿನಗಳಿಗೆ 7.80%, 2 ವರ್ಷ ಮತ್ತು 3 ವರ್ಷಗಳಿಗೆ 7.00% ನೀಡುತ್ತಿದೆ. ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ನೀಡುತ್ತಿದೆ.

IDFC ಫಸ್ಟ್ ಬ್ಯಾಂಕ್ 1 ವರ್ಷಕ್ಕೆ 6.75%, 2 ವರ್ಷಕ್ಕೆ 7.25% ಮತ್ತು 3 ವರ್ಷಕ್ಕೆ 7.75% ಬಡ್ಡಿ ನೀಡುತ್ತಿದೆ. ಎಲ್ಲಾ 3 ಅವಧಿಗಳಿಗೆ 0.50% ಹೆಚ್ಚುವರಿ ಬಡ್ಡಿ ನೀಡುತ್ತಿದೆ.

DCB ಬ್ಯಾಂಕ್ 1 ವರ್ಷದ FDಗೆ 7.25%, 2 ವರ್ಷಕ್ಕೆ 8.00% ಮತ್ತು 3 ವರ್ಷಕ್ಕೆ 7.60% ಬಡ್ಡಿ ನೀಡುತ್ತಿದೆ. DCB ಎಲ್ಲಾ 3 ಅವಧಿಯಲ್ಲಿ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ಸಹ ನೀಡುತ್ತಿದೆ.

(ಗಮನಿಸಿ: ಈ ಬಡ್ಡಿದರಗಳನ್ನು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link