ಈ ಒಂದು ಎಲೆಯನ್ನು ಬಳಸಿ ಕೇವಲ 2 ನಿಮಿಷದಲ್ಲಿ ಶುಗರ್ ಲೆವೆಲ್ ಕಡಿಮೆಯಾಗುತ್ತದೆ
ಭಾರತೀಯ ಆಹಾರದಲ್ಲಿ ಬಳಸುವ ಅನೇಕ ಮಸಾಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಗರಂ ಮಸಾಲಾದಲ್ಲಿ ಬಳಸುವ ಬಿರಿಯಾನಿ ಎಲೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಬಿರಿಯಾನಿ ಎಲೆಗಳನ್ನು ಸಾಮಾನ್ಯವಾಗಿ ಆಹಾರದಲ್ಲಿ ಮಸಾಲೆ ಪದಾರ್ಥವಾಗಿ ಬಲಸಲಾಗುತ್ತದೆ. ಇದರ ರುಚಿ ಅಷೆ ಅಲ್ಲ ಪರಿಮಳ ಕೂಡ ತುಂಬಾ ಅದ್ಭುತ. ಈ ಎಲೆ ಉತ್ಕರ್ಷನ ನಿರೋಧಕಗಳಿಂದ ಸಮೃದ್ದವಾಗಿದೆ. ಅಷ್ಟೆ ಅಲ್ಲ ಅನೇಕ ಜೀವಸತ್ವಗಳು ಹಾಗೂ ಖನಿಜಗಳಿಂದ ಸಮೃದ್ದವಾಗಿದೆ.
ಬಿರಿಯಾನಿ ಎಲೆಗಳಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೆಲಿನಿಯಮ್, ಕಬ್ಬಿಣ ಹಾಗೂ ಐರನ್ ಅಂಶಗಳಿವೆ.
ಬಿರಿಯಾನಿ ಎಲೆಯ ಬಳಕೆಯಿಂದ ದೀರ್ಘಕಾಲದ ಸಕ್ಕರೆ ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಗಳನ್ನು ನಿಯಮಿತವಾಗಿ ಬಳಸುವುದರಿಂದ ದೀರ್ಘಕಾಲದ ಮಧುಮೇಹವನ್ನು ಸಹ ನಿಯಂತ್ರಿಸಬಹುದು.
ಬಿರಿಯಾನಿ ಎಲೆಯಲ್ಲಿರುವ ಅಂಶಗಳು ಎಲೆ ನೋವು, ಮಲಬದ್ಧತೆ, ಆಮ್ಲೀಯತೆ ಮತ್ತು ಸೆಳೆತದಂತಹ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹ ಸಹಾಯ ಮಾಡುತ್ತದೆ.
ಬಿರಿಯಾನಿ ಎಲೆಯ ನೀರು ಕುಡಿಯುವುದರಿಂದ ಮಲಬದ್ದತೆ ಹಾಗೂ ತಲೆ ನೋವು ಅಷ್ಟೆ ಅಲ್ಲ ಇದು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
ನೀವು ನಿದ್ರಾ ಹೀನತೆಯಿಂದ ಬಲಲುತ್ತಿದ್ದರೆ ಬಿರಿಯಾನಿ ಎಲೆಯ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಬೆರೆಸಿ ಕುಡಿದರೆ ನಿದ್ರಾ ಹೀನೆಯಿಂದ ನೀವು ಪಾರಾಗಬಹುದು.
ಅಷ್ಟೆ ಅಲ್ಲ ಬಿರಿಯಾನಿ ಎಲೆಯ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಇದು ನಿಮ್ಮ ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.