BBK 10: ಹ್ಯಾಪಿ ಬಿಗ್ ಬಾಸ್ ವೀಕೆಂಡ್..! ದೊಡ್ಮನೆಯಲ್ಲಿ ಏನೀವತ್ತು ಸ್ಪೆಷಲ್?

Sat, 14 Oct 2023-12:44 pm,

ವೀಕೆಂಡ್ ನಲ್ಲಿ ಎಲ್ರೂ ಲೇಟಾಗಿ ಎದ್ರೆ, ಬಿಗ್ ಬಾಸ್ ಮನೇಲಿ ಎಂದಿಗಿಂದ ಮೊದಲೇ ಮಾರ್ನಿಂಗ್ ಸಾಂಗ್ ರಿಂಗಣಿಸಿದೆ.   

ಏನೀವತ್ತು ಸ್ಪೆಷಲ್? ಶನಿವಾರದ-ಭಾನುವಾರ ಬಂತಂದ್ರೆ ಬಿಗ್ ಬಾಸ್ ಮನೆಗೆ ಸ್ಪೆಷಲ್ ದಿನವೇ.   

ಯಾಕಂತ ಹೇಳ್ಬೇಕಿಲ್ವಲ್ಲ... ಅದು ಕಿಚ್ಚನ ಪಂಚಾಯಿತಿ ನಡೆಯುವ ದಿನ. ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಪಂಚಾಯಿತಿ ಹೇಗಿರತ್ತೆ? ಈ ಸಲದ ಹ್ಯಾಪಿ ಬಿಗ್ ಬಾಸ್ ಡಿಫರೆಂಟ್ ಎಂಬುದು ಈಗಾಗ್ಲೇ ಹಲವು ಸಲ ಸಾಬೀತಾಗಿದೆ.   

ಕಿಚ್ಚ ಸುದೀಪ್ ಅವರ ಪಂಚಾಯಿತಿ ಕೂಡ ಹಿಂದಿಗಿಂತ ಡಿಫರೆಂಟ್ ಆಗಿರತ್ತಾ? ಹೌದಾದ್ರೆ ಅದರ ವಿಶೇಷತೆಗಳೇನು? ಈ ವಾರದ ಕಿಚ್ಚನ ಲುಕ್ ಹೇಗಿರತ್ತೆ?   

ಕುತೂಹಲವಂತೂ ಬೆಟ್ಟದಷ್ಟಿದೆ... ಅದನ್ನು ತಣಿಸಿಕೊಳ್ಳಲು ಸಂಜೆಯವರೆಗೆ ಕಾಯಲೇಬೇಕು. ಅಲ್ಲಿಯವರೆಗೆ ನೋಡ್ತಾ ಬಿಗ್ ಬಾಸ್ 24ಗಂಟೆ ನೇರಪ್ರಸಾರವನ್ನು ಉಚಿತವಾಗಿ ನೋಡ್ತಾ ಇರಿ @JioCinemaದಲ್ಲಿ.  

ಕಿಚ್ಚನ ಪಂಚಾಯಿತಿಯನ್ನು Colors Kannada ವಾಹಿನಿಯಲ್ಲಿ ವೀಕ್ಷಿಸಿ ರಾತ್ರಿ 9.30ಕ್ಕೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link