ಗುಂಗುರು ಕೂದಲಿನ ಸುಂದರಿ ನಟಿ ಅನುಪಮ ಪರಮೇಶ್ವರನ್

Wed, 01 Jun 2022-2:10 pm,

ಗುಂಗುರು ಕೂದಲಿನ ಸುಂದರಿ ನಟಿ ಅನುಪಮ ಪರಮೇಶ್ವರನ್

ಸೌತ್ ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಒಬ್ಬರು ನಟಿ ಅನುಪಮ ಪರಮೇಶ್ವರನ್ 

ಸದ್ಯ ತೆಲುಗಿನ ಸ್ಟಾರ್ ನಟಿಯರ ಪಟ್ಟಿ ಸೇರಿದ್ದಾರೆ ಮಲಯಾಳಂ ಮೂಲದ ಈ ಬೆಡಗಿ 

ಅನುಪಮಾ ಪರಮೇಶ್ವರನ್ ಅಭಿನಯದ 'ಕಾರ್ತಿಕೇಯ 2' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ 

ಕನ್ನಡದಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡಿರುವ ಈ ಮುದ್ದು ಮುಖದ ಚೆಲುವೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link