Health Tips: ಸರ್ವ ರೋಗಕ್ಕೂ ಮದ್ದು ಬೀಟ್ರೂಟ್!
ಪ್ರತಿನಿತ್ಯ ಆಹಾರದಲ್ಲಿ ಬೀಟ್ರೂಟ್ ಬಳಸುವುದರಿಂದ ಆರೋಗ್ಯ ಇನ್ನಷ್ಟು ಉತ್ತಮವಾಗಿರುತ್ತದೆ. ಬೀಟ್ರೂಟ್ ನಿಂದ ಜ್ಯೂಸ್ , ಖಾದ್ಯ, ಯಾವುದೇ ,ಮಾಡಿ ಸೇವಿಸಿದರೂ ಉತ್ತಮ.
ಬೀಟ್ರೂಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ ಇದು ಮೆದುಳಿನ ಬೆಳವಣಿಗೆ ಜೊತೆಗೆ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ವಯಸ್ಸಾದಂತೆ ಬುದ್ಧಿಮಾಂದ್ಯತೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ ಇದರ ಪರಿಣಾಮ ಬುದ್ಧಿ ಕಡಿಮೆಯಾಗುತ್ತದೆ. ಇದನ್ನು ತಡೆಗಟ್ಟಲು, ಬೀಟ್ರೂಟ್ ಅನ್ನು ಸೇವಿಸುವುದರಿಂದ ಬುದ್ಧಿಮಾಂದ್ಯತೆ ಸಮಸ್ಯೆ ನಿಯಂತ್ರಿಸುತ್ತದೆ.
ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಪ್ರಿಫ್ರಂಟಲ್ ಕಾರ್ಟೆಕ್ಸ್ನಲ್ಲಿ ರಕ್ತದ ಹರಿವು ಸುಧಾರಿಸುತ್ತದೆ,